ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಟಾಪ್​ಲೆಸ್ ಆಗಿ ಹಾಡಿದ ಖ್ಯಾತ ಟೆನ್ನಿಸ್ ತಾರೆ

ನ್ಯೂಯಾರ್ಕ್, ಸೋಮವಾರ, 1 ಅಕ್ಟೋಬರ್ 2018 (12:25 IST)

ನ್ಯೂಯಾರ್ಕ್ : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ  ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್​ಲೆಸ್ ಆಗಿ ಹಾಡು ಹಾಡಿದ್ದಾರೆ.


ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಲುವಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಸೆರೆನಾ ಬೆತ್ತಲೆ ಎದೆಯಲ್ಲಿ ತಮ್ಮ ಎರಡು ಕೈಗಳಿಂದ ವಿಲಿಯಮ್ಸ್ ತಮ್ಮ ಎದೆಯನ್ನು ಮುಚ್ಚಿಕೊಂಡು 1991ರಲ್ಲಿ ಆಸ್ಟ್ರೇಲಿಯನ್​ ಬ್ಯಾಂಡ್​ನ ಸ್ತನ ಕ್ಯಾನ್ಸರ್​ ಕುರಿತ "ಐ ಟಚ್​ ಮೈಸೆಲ್ಫ್​" ಹಾಡನ್ನು ಹಾಡಿದ್ದಾರೆ.


ಈ ವಿಡಿಯೋವನ್ನು ಸೆರೆನಾ ವಿಲಿಯಮ್ಸ್  ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಸೆರೆನಾ ಈ ವಿಡಿಯೋ ಪೋಸ್ಟ್ ಮಾಡಿದ 10 ಗಂಟೆಯೊಳಗಾಗಿ 13 ಲಕ್ಷ ಬಾರಿ ವೀಕ್ಷಿಸಲಾಗಿದೆ. ಜತೆಗೆ ನೆಟ್ಟಿಗರು ಕೂಡ ಸೆರೆನಾ ವಿಲಿಯಮ್ಸ್ ರ ಈ ಪ್ರಯತ್ನಕ್ಕೆ ಮತ್ತು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾತ್ರೋರಾತ್ರಿ 700 ಅಧಿಕಾರಿಗಳನ್ನು, ನೌಕರರನ್ನು ವರ್ಗಾವಣೆ ಮಾಡಿದ ಸಚಿವ ಹೆಚ್.ಡಿ ರೇವಣ್ಣ

ಬೆಂಗಳೂರು : ರಾತ್ರೋರಾತ್ರಿ 700 ಅಧಿಕಾರಿಗಳನ್ನು, ನೌಕರರನ್ನು ಏಕಾಏಕಿ ವರ್ಗಾವಣೆ ಮಾಡುವುದರ ಮೂಲಕ ...

news

ಲವ್ ಮಾಡಿದ ತಪ್ಪಿಗೆ ಮಗಳನ್ನು ಜೀವಂತ ಸುಟ್ಟ ಪೋಷಕರು

ನವದೆಹಲಿ: ಮರ್ಯಾದಾ ಹತ್ಯೆಗಳ ಬಗ್ಗೆ ವರದಿಗಳಾಗುತ್ತಿರುವ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಘಟನೆ ...

news

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕಾಮುಕ ಮಾಡಿದ್ದೇನು ಗೊತ್ತಾ?!

ಸೂರತ್: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನೊಬ್ಬ ತನ್ನ ದುಷ್ಕೃತ್ಯದ ಬಳಿಕ ಆಕೆಯನ್ನು ಪೈಪ್ ...

news

ಮೊದಲ ಪತ್ನಿಯಿಂದ ಎರಡನೇ ಪತ್ನಿಯನ್ನು ಕಾಪಾಡಿ ಎಂದು ದುನಿಯಾ ವಿಜಯ್ ಮೊರೆ!

ಬೆಂಗಳೂರು: ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ...

Widgets Magazine