ಕನ್ಯೆಯಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ

ಲಂಡನ್, ಶುಕ್ರವಾರ, 7 ಸೆಪ್ಟಂಬರ್ 2018 (15:07 IST)

ಲಂಡನ್ : ಲಂಡನ್ ನಲ್ಲಿ 32 ವರ್ಷದ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ತನ್ನ ಪತ್ನಿಯನ್ನು ‘ಆಕೆ ಕನ್ಯೆಯಲ್ಲ ‘ ಎಂಬ ಅನುಮಾನದಿಂದ ಕೊಲೆ ಮಾಡಿರುವುದಾಗಿ ವರದಿಯಾಗಿದೆ.


25 ವರ್ಷ ವಯಸ್ಸಿನ ಎಲಿಡೋನಾ ಡೆಮಿರಾಜ್ ಪತಿಯ ಅನುಮಾನಕ್ಕೆಬಲಿಯಾದ ಪತ್ನಿ ಎಂಬುದಾಗಿ ತಿಳಿದುಬಂದಿದೆ. ಈಕೆ ಮದುವೆಯಾದ  ನಂತರ ಕೇವಲ ಮೂರು ತಿಂಗಳ ಹಿಂದೆ ಅಲ್ಬೇನಿಯಾದಿಂದ ಬ್ರಿಟನ್ ಗೆ ಪತಿಯೊಂದಿಗೆ ಬಂದಿದ್ದಳು. ಆದರೆ ಆಕೆ ಕನ್ಯೆಯಲ್ಲ, ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂಬ ಅನುಮಾನದ ಮೇಲೆ ಆಕೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.


ತಲೆ, ಕುತ್ತಿಗೆ, ಎದೆ ಸೇರಿದಂತೆ ಆಕೆಯ ಮೃತದೇಹದ ಮೇಲೆ ಒಟ್ಟು 27 ಗಾಯಗಳಾಗಿರುವುದು ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ತಾಯಿ ತಮ್ಮ ಅಳಿಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೋರ್ನ್ ಫಿಲ್ಮ್ ನೋಡುವ ಪುರುಷರು ಮಹಿಳೆಯರನ್ನು ಯಾವ ರೀತಿ ನೋಡುತ್ತಾರೆ ಗೊತ್ತಾ?

ಬೆಂಗಳೂರು : ಸೆಕ್ಸ್ ಸಿನಿಮಾಗಳನ್ನು ನೋಡುವುದು ಅದರಲ್ಲೂ ಮುಖ್ಯವಾಗಿ ಪೋರ್ನ್ ಫಿಲ್ಮ್ ವೀಕ್ಷಿಸುವುದು ...

news

ಸಮ್ಮಿಶ್ರ ಸರ್ಕಾರ ಬೀಳಲ್ಲ ಎಂದ ಸಚಿವ

ಸಮ್ಮಿಶ್ರ ಸರ್ಕಾರ 5 ವರ್ಷ ಇರುತ್ತೆ. ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಜಗಳ ...

news

ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗೆ ಗ್ರಾಮಸ್ಥರಿಂದ ತರಾಟೆ

ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

news

ಕಡವೆ ಕೊಂದು ಮಾಂಸ ಮಾರಾಟ ಮಾಡುತ್ತಿದ್ದವರ ಬಂಧನ

ಅಭಯಾರಣ್ಯದಲ್ಲಿ ಕಡವೆಗಳನ್ನು ಕೊಂದು ಅವುಗಳ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧನ ಮಾಡಲಾಗಿದೆ.

Widgets Magazine
Widgets Magazine