ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಫ್ರೀಜರ್ ನಲ್ಲಿಟ್ಟ ಪಾಪಿ ಚಿಕ್ಕಪ್ಪ!

ಲಂಡನ್, ಶನಿವಾರ, 8 ಸೆಪ್ಟಂಬರ್ 2018 (14:18 IST)

ಲಂಡನ್ : 19 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಚಿಕ್ಕಪ್ಪನೇ ಎಸಗಿ ಕೊಲೆ ಮಾಡಿ ಫ್ರೀಜರ್ ನಲ್ಲಿ ಅಡಗಿಸಿಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ.


19 ವರ್ಷದ ಸೆಲೀನ್ ದೂಖ್ರಾನ್ನ ಎಂಬ ಯುವತಿಯ ಮೃತ ದೇಹವು ಕಳೆದ ಜುಲೈಯಲ್ಲಿ ಮನೆಯೊಂದರ ಫ್ರೀಜರ್ ನಲ್ಲಿ ಪತ್ತೆಯಾಗಿದೆ. ಆಕೆಯನ್ನು ಆಕೆಯ 33 ವರ್ಷ ವಯಸ್ಸಿನ ಮುಜಾಹಿದ್ ಆರ್ಶಿದ್  ಎಂಬಾತ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.


ಆಕೆ ತನಗೆ ಸಿಗದ ಮೇಲೆ ಆಕೆ ಯಾರಿಗೂ ಸಿಗಬಾರದು ಎಂಬ ಗೀಳನ್ನು ಹೊಂದಿರುವ ಚಿಕ್ಕಪ್ಪ  ತನ್ನ ಸಹೋದ್ಯೋಗಿ  ವಿನ್ಸೆಂಟ್ ಎಂಬಾತನೊಂದಿಗೆ ಸೇರಿ ಲಂಡನ್ ನಲ್ಲಿರುವ ಯುವತಿಯ ಮನೆಯಿಂದ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ನಂತರ ಆಕೆಯ ಕೊರಳನ್ನು ಕತ್ತರಿಸಿ ಕೊಲೆಮಾಡಿ ಆಕೆಯ ದೇಹವನ್ನು ಫ್ರೀಜರ್ ನಲ್ಲಿ ಅಡಗಿಸಿಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಡುರಸ್ತೆಯಲ್ಲಿ ಬೆತ್ತಲೆಯಾಗಿ ನಿಂತ ಕಾಮುಕ ಅರೆಸ್ಟ್

ಬೆಂಗಳೂರು : ಬೆಂಗಳೂರು ಸಿಟಿಯಲ್ಲಿ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನಿಂತು ಅಸಭ್ಯ ವರ್ತನೆ ...

news

‘ನೀವು ಯಾವಾಗ ಮದುವೆಯಾಗುತ್ತೀರಿ’ ಎಂದು ಕೇಳಿದ ಗರ್ಭಿಣಿಯನ್ನೆ ಕೊಂದ ಪಾಪಿ

ಇಂಡೋನೇಷಿಯಾ : ‘ನೀವು ಯಾವಾಗ ಮದುವೆಯಾಗುತ್ತೀರಿ ?’ ಎಂದು ಕೇಳಿದ್ದಕ್ಕೆ ನೆರೆಮನೆಯ ಗರ್ಭಿಣಿ ...

news

ರಾಷ್ಟ್ರೀಯ ಕಾರ್ಯಕಾರಿಣಿ ನಡುವೆ ದಿಡೀರ್ ಬಿಎಸ್ ವೈ ಬೆಂಗಳೂರಿಗೆ

ಬೆಂಗಳೂರು: ನವದೆಹಲಿಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ...

news

ಒಂದೇ ದಿನ ಇಷ್ಟೊಂದು ದೂರ ನಡೆದರಂತೆ ರಾಹುಲ್ ಗಾಂಧಿ!

ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ಒಂದೇ ದಿನ 34 ಕಿ.ಮೀ. ನಡೆದು ...

Widgets Magazine