16 ನೇ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೊಳಗಾದ ಈ ನಟಿ ಯಾರು ಗೊತ್ತಾ?

ಅಮೇರಿಕಾ, ಗುರುವಾರ, 27 ಸೆಪ್ಟಂಬರ್ 2018 (08:56 IST)

ಅಮೇರಿಕಾ : ಅಮೆರಿಕಾ ಮಾಡೆಲ್ ಹಾಗೂ ನಟಿ ಪದ್ಮಾ ಲಕ್ಷ್ಮಿ 16 ನೇ ವಯಸ್ಸಿನಲ್ಲಿ ನನ್ನ ಮೇಲೆ ನಡೆದಿತ್ತು ಎಂಬ ಆಘಾತಕಾರಿ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾರೆ.


ನ್ಯೂಯಾರ್ಕ್ ಟೈಮ್ಸ್ ಗೆ ತೆರೆದ ಪತ್ರವೊಂದನ್ನು ಬರೆದ ಪದ್ಮಾಲಕ್ಷ್ಮಿ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಪದ್ಮಾ ಲಕ್ಷ್ಮಿ 16 ನೇ ವಯಸ್ಸಿನಲ್ಲಿರುವಾಗ 23 ವರ್ಷದ ಸುಂದರ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳಂತೆ. ಇಬ್ಬರ ನಡುವೆ ಡೇಟಿಂಗ್ ಶುರುವಾಗಿ ಒಂದು ತಿಂಗಳಾಗಿತ್ತಂತೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಪದ್ಮಾಳನ್ನು ಮನೆಗೆ ಕರೆದಿದ್ದನಂತೆ. ತುಂಬಾ ಸುಸ್ತಾಗಿದ್ದ ಪದ್ಮಾ, ನಿದ್ರೆ ಬಂದು ಅವನ ಮನೆಯಲ್ಲಿಯೇ ಮಲಗಿದ್ದಳಂತೆ.


ಬೆಳಿಗ್ಗೆ ಎಚ್ಚರವಾಗ್ತಿದ್ದಂತೆ ಖಾಸಗಿ ಅಂಗದಲ್ಲಿ ತುಂಬಾ ನೋವು ಕಾಣಿಸಿಕೊಂಡಿತ್ತಂತೆ. ಕಣ್ಣು ತೆರೆದು ನೋಡಿದಾಗ ಆಕೆ ಮೈ ಮೇಲೆ ಬಾಯ್ ಫ್ರೆಂಡ್ ಇದ್ದನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಯಿ ಹೆಸರಲ್ಲಿ ರೆಷನ್ ಪಡೆದ ವ್ಯಕ್ತಿಯನ್ನು ಆಧಾರ್ ಕಾರ್ಡ್ ನಿಂದ ಪತ್ತೆ ಹಚ್ಚಿದ ಅಧಿಕಾರಿಗಳು

ಮಧ್ಯಪ್ರದೇಶ : ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆ ನೀಡುವುದರ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ...

news

ಜಾಮೀನು ಕೋರಿ ದುನಿಯಾ ವಿಜಯ್ ಸಲ್ಲಿಸಿದ ಅರ್ಜಿ ವಜಾ ಗೊಳಿಸಿದ ಕೋರ್ಟ್

ಬೆಂಗಳೂರು : ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣಕ್ಕೆ ...

news

ಪೊಲೀಸರ ಎದುರೇ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆಗೈದ ದುಷ್ಕರ್ಮಿ

ಹೈದರಾಬಾದ್ : ಜನ ಸಂಚಾರವಿರುವ ರಸ್ತೆಯ ಮಧ್ಯದಲ್ಲಿ ಪೊಲೀಸರ ಎದುರೇ ದುಷ್ಕರ್ಮಿಯೊಬ್ಬ ವ್ಯಕ್ತಿಯೊರ್ವನನ್ನು ...

news

ನೋಡಲು ಬಂದ ಮೊದಲ ಪತ್ನಿಗೆ ದುನಿಯಾ ವಿಜಿ ಹೇಳಿದ್ದೇನು?

ಬೆಂಗಳೂರು: ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮತ್ತು ಸಹಚರರ ...

Widgets Magazine