ಹಸುಗಳನ್ನು ಕೊಲ್ಲಲು ನ್ಯೂಜಿಲ್ಯಾಂಡ್ ನಿರ್ಧಾರ ಮಾಡಿದ್ದಾದರೂ ಏಕೆ…?

ನ್ಯೂಜಿಲ್ಯಾಂಡ್, ಬುಧವಾರ, 30 ಮೇ 2018 (06:57 IST)

ನ್ಯೂಜಿಲ್ಯಾಂಡ್ : ಹೈನುಗಾರಿಕೆಯ ಉದ್ಯಮ ಮಾಡುತ್ತಿರುವ ನ್ಯೂಜಿಲ್ಯಾಂಡ್ ಇದೀಗ ಅಲ್ಲಿನ ಹಸುಗಳನ್ನು ಕೊಲ್ಲುವ ಮಾಡಿದೆ.


ಹೈನುಗಾರಿಕೆ ನ್ಯೂಜಿಲ್ಯಾಂಡ್ ನಲ್ಲಿ ಅತ್ಯಂತ ಲಾಭದಾಯಕ ಉದ್ಯಮವಾಗಿದ್ದರೂ ಕೂಡ ಹೈನೋದ್ಯಮಕ್ಕೆ ಮಾರಕ ಎನಿಸಿರುವ ಬ್ಯಾಕ್ಟೀರಿಯಾ ಒಂದನ್ನು ಸಂಪೂರ್ಣವಾಗಿ ನಾಶ ಪಡಿಸುವ ಸಲುವಾಗಿ 1.5ಲಕ್ಷ ಹಸುಗಳನ್ನು ಕೊಲ್ಲಲು ತೀರ್ಮಾನಿಸಿದೆ. ಈಗಾಗಲೇ 24ಸಾವಿರ ಹಸುಗಳನ್ನು ಕೊಲ್ಲಲಾಗಿದೆ.


ದೇಶದಲ್ಲಿರುವ 38ಹಸು ಪಾರ್ಮ್ ಗಳಲ್ಲಿ ಈಗಾಲೇ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕಾಯಿಲೆಯಿರುವ ಹಸುಗಳ ಜೊತೆಗೆ ಹಸುಗಳನ್ನು ಕೂಡ ಕೊಲ್ಲಲಾಗುತ್ತಿದೆ. 2ವರ್ಷದ ಒಳಗೆ ಇದನ್ನು ಪೂರ್ಣ ಮಾಡಲು ನ್ಯೂಜಿಲ್ಯಾಂಡ್ ತೀರ್ಮಾನಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಿವಾಚಾರ್ಯ ಸ್ವಾಮಿಜಿ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಭಾರಿ ಪ್ರತಿಭಟನೆ

ರಾಮನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಚಿತ್ರದುರ್ಗದ ಸಾಣೇಹಳ್ಳಿ ಶಿವಚಾರ್ಯ ಸ್ವಾಮೀಜಿ ...

news

ಮೆಕನ್ ಚಂಡುಮಾರುತ ಹಾವಳಿಗೆ ತತ್ತರಿಸಿದ ಉಡುಪಿ

ಉಡುಪಿ: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಗುಡುಗು‌ ಮಿಂಚು ಸಹಿತ ಮಳೆ ಹಲವಾರು ...

news

ಕಾಂಗ್ರೆಸ್ ವಿರುದ್ಧ ರೆಬಲ್ ಆದ ಜೆಡಿಎಸ್ ಶಾಸಕ

ಮಂಡ್ಯ: ಸಾಲ ಮನ್ನಾ ಮಾಡಲು ಬಿಡುತ್ತಿಲ್ಲ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ ಎಂದು ಆಡಳಿತ ರೂಢ ಜೆಡಿಎಸ್ ...

news

ಸಂಗಣ್ಣ ಕರಡಿ, ಪುತ್ರ ಅಮರೇಶ್ ಕರಡಿ ವಿರುದ್ಧ ದೂರು ದಾಖಲು

ಕೊಪ್ಪಳ: ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿದ ...

Widgets Magazine
Widgets Magazine