ಋತುಸ್ರಾವದ ತಪ್ಪಿಗೆ ಈ ಮಹಿಳೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?!

ನವದೆಹಲಿ, ಮಂಗಳವಾರ, 29 ಆಗಸ್ಟ್ 2017 (09:57 IST)

ನವದೆಹಲಿ: ಮಹಿಳೆಯರಿಗೆ ಋತುಚಕ್ರ ಎನ್ನುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಅಮೆರಿಕಾದಲ್ಲೊಂದು ಕಂಪನಿ ತನ್ನ ಮಹಿಳಾ ಸಿಬ್ಬಂದಿಗೆ ಋತುಸ್ರಾವದ ಕಾರಣ ನೀಡಿ ಕೊಕ್ ನೀಡಿದೆ.


 
ಅಲಿಶಾ ಕೊಲೆಮನ್ ಜಾರ್ಜಿಯಾದ ಬಾಬ್ಬಿ ಡಾಡ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಆ ಸಂಸ್ಥೆ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದೆ. ಅದಕ್ಕೆ ಕಾರಣ ಏನು ಗೊತ್ತಾ?
 
ಋತುಚಕ್ರದ ದಿನ ಆಕೆ ಕೂತಿದ್ದ ಚೇರ್ ನಲ್ಲಿ ಋತುಸ್ರಾವವದ ಕಲೆ ಇತ್ತಂತೆ! ಅದೇ ಕಾರಣ ನೀಡಿ ಸಂಸ್ಥೆ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದೆ. ಇದೀಗ ಅಲಿಶಾ ಸಂಸ್ಥೆ ವಿರುದ್ಧ ಕೇಸು ದಾಖಲಿಸಲು ತೀರ್ಮಾನಿಸಿದ್ದಾರೆ.
 
2015 ಮತ್ತು 2016 ರಲ್ಲಿ ಇದೇ ಕಾರಣಕ್ಕೆ ಅಲಿಶಾಗೆ ಆಕೆಯ ಮೇಲ್ವಿಚಾರಕರು ಎಚ್ಚರಿಕೆ ನೀಡಿದ್ದರು. ಇದೀಗ ಮೂರನೇ ಬಾರಿ ಸಂಸ್ಥೆ ಆಕೆಯನ್ನು ಶುಚಿತ್ವದ ಕಾಪಾಡದ ಕಾರಣ ನೀಡಿ ಕೆಲಸದಿಂದಲೇ ವಜಾಗೊಳಿಸಿದೆ.
 
ಇದನ್ನೂ ಓದಿ.. ಮತ್ತೊಂದು ರೈಲು ಹಳಿ ತಪ್ಪಿತು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೊಂದು ರೈಲು ಹಳಿ ತಪ್ಪಿತು

ಮುಂಬೈ: ನಾಗ್ಪುರ ಮುಂಬೈ ದುರಂತೊ ಎಕ್ಸ್ ಪ್ರೆಸ್ ರೈಲು ಇಂದು ಬೆಳಿಗ್ಗೆ ತಿತ್ ವಾಲಾ ಬಳಿ ಹಳಿ ತಪ್ಪಿದ ಘಟನೆ ...

news

ಕುವೈತ್`ನಲ್ಲಿ ಅನಿವಾಸಿ ಭಾರತೀಯರಿಗಾಗಿ ಉಚಿತ ಆರೋಗ್ಯ ಶಿಬಿರ

ಅನಿವಾಸಿ ಭಾರತೀಯರ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾಗಿರುವ ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಸಂಘಟನೆ ...

news

49 ಹೊಸ ತಾಲೂಕುಗಳ ರಚನೆಗೆ ಗ್ರೀನ್ ಸಿಗ್ನಲ್: ಸಚಿವ ಜಯಚಂದ್ರ

ಬೆಂಗಳೂರು: 49 ಹೊಸ ತಾಲೂಕುಗಳ ರಚನೆಗೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ ಎಂದು ಕಾನೂನು ಖಾತೆ ...

news

ಎಂ.ಎಂ.ಕಲಬುರಗಿ ಕೇಸ್ ಶೀಘ್ರವೇ ಭೇಧಿಸುವ ವಿಶ್ವಾಸ: ಸಿಎಂ

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರಗಿ ಕಗ್ಗೊಲೆ ಪ್ರಕರಣವನ್ನು ಶೀಘ್ರವೇ ಭೇಧಿಸುವ ವಿಶ್ವಾಸವಿದೆ ಎಂದು ...

Widgets Magazine