ಚೀನಾದಲ್ಲಿ ನಡೆದ ಈ ತ್ರಿಕೋನ ಪ್ರೀತಿಯ ಕತೆ ಕೇಳಿದರೆ ಶಾಕ್ ಆಗ್ತೀರಾ

ಚೀನಾ, ಗುರುವಾರ, 30 ಆಗಸ್ಟ್ 2018 (15:11 IST)

ಚೀನಾ : ಇಲ್ಲಿಯವರೆಗೆ ಯಾರು ಕೇಳಿರದ ಆಸಕ್ತಿದಾಯಕವಾದ ತ್ರೀಕೋನ ಪ್ರೀತಿಗೆ ಸಂಬಂಧಪಟ್ಟ ಘಟನೆಯೊಂದು ಚೀನಾದಲ್ಲಿ ನಡೆದಿದೆ.


ಹೌದು. ಚೀನಾದ ಮಹಿಳೆಯೊಬ್ಬಳು ತನ್ನನ್ನು ತುಂಬಾ ಪ್ರೀತಿಸುತ್ತಿದ್ದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದ ಪತಿಗೆ ವಿಚ್ಛೇದನ ನೀಡಿ ಆತನ ಸ್ನೇಹಿತನನ್ನು ಮದುವೆಯಾಗಿದ್ದಾಳೆ.


ಆದರೆ ಈ ಘಟನೆಯಲ್ಲಿ ಒಂದು ಆಶ್ಚರ್ಯಕರ ವಿಚಾರವೆನೆಂದರೆ  ಆಕೆ ತನ್ನ ಮಾಜಿ ಪತಿಯನ್ನು ಬಿಟ್ಟು ಹೋಗಲಿಲ್ಲ. ಬದಲಾಗಿ ಆಕೆ ಮಾಜಿ ಪತಿ ಮತ್ತು ಅವಳ ಭಾವಿ ಪತಿ ಜೊತೆ  ಒಂದೇ ಮನೆಯಲ್ಲಿ ವಾಸವಾಗಿದ್ದಾಳೆ. ಅಲ್ಲದೇ ಆಕೆ ತನ್ನ ಭಾವಿ ಪತಿಯ ಜೊತೆ  ಸೇರಿ ಪಾರ್ಶ್ವವಾಯುವಿಗೆ ತುತ್ತಾದ ತನ್ನ ಮಾಜಿ ಪತಿಯನ್ನು ಆರೈಕೆ ಮಾಡುತ್ತಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಏಕಾಂಗಿ ಯುವತಿಯರೆ ಚಿಂತಿಸಬೇಡಿ; ಇಲ್ಲಿ ಬಾಯ್ ಫ್ರೆಂಡ್ ಬಾಡಿಗೆಗೆ ಸಿಗಲಿದ್ದಾರೆ!

ಬೆಂಗಳೂರು : ಬಾಯ್ ಫ್ರೆಂಡ್ ಇಲ್ದೆ ಒಂಟಿತನದಿಂದ ಖಿನ್ನತೆಗೆ ಒಳಗಾಗಿರುವ ಹುಡುಗಿಯರು ಇನ್ನುಮುಂದೆ ...

news

ಸ್ಥಳೀಯ ಸಂಸ್ಥೆಗಳ ಚುನಾವಣೆ: ಆ. 31ರಂದು ಸಾರ್ವತ್ರಿಕ ರಜೆ ಘೋಷಣೆ

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಇದೇ ಆಗಸ್ಟ್ 31ರಂದು ನಡೆಯಲಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ...

news

31ರಂದು ಪಶು ವಿವಿ ಘಟಿಕೋತ್ಸವ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಉಪಸ್ಥಿತಿ

ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ,ಪಶು ಹಾಗೂ ಮೀನುಗಾರಿಕೆ ವಿಜ್ಱನಿಗಳ ವಿಶ್ವವಿದ್ಯಾನಿಲಯದಲ್ಲಿ ಇದೇ ...

news

ಇಂಡಿಯಾ ಈಸ್ ಗ್ರೇಟ್ ಎಂದ ಟಿಬೆಟ್ ಅಧ್ಯಕ್ಷ

ಚೀನಾ ಕಪಿಮುಷ್ಠಿಯಲ್ಲಿರುವ ಟಿಬೆಟ್ ಅತಿ ಶೀಘ್ರದಲ್ಲೇ ಸ್ವತಂತ್ರವಾಗಲಿದ್ದು, ನಾವೆಲ್ಲರೂ ನಮ್ಮ ತಾಯ್ನಾಡಿಗೆ ...

Widgets Magazine