ಆರ್ ಸಿಬಿ ಕೈ ತಪ್ಪಿದ ಕ್ರಿಸ್ ಗೇಲ್!

ಬೆಂಗಳೂರು, ಭಾನುವಾರ, 28 ಜನವರಿ 2018 (17:05 IST)

ಬೆಂಗಳೂರು: ಐಪಿಎಲ್ ನಲ್ಲಿ ಇದವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರ ಆಡುತ್ತಿದ್ದ ಕ್ರಿಸ್ ಗೇಲ್ ಇಲ್ಲಿನವರೇ ಆಗಿ ಹೋಗಿದ್ದರು. ಆದರೆ ಇನ್ನು ಮುಂದೆ ಗೇಲ್ ಪಂಜಾಬ್ ಕಾ ಪುತ್ತರ್ ಆಗಲಿದ್ದಾರೆ!
 

ಅಂದರೆ ಕ್ರಿಸ್ ಗೇಲ್ ಇಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 2 ಕೋಟಿ ರೂ.ಗೆ ಹರಾಜಾಗಿದ್ದಾರೆ. ಈ ಬಾರಿ ಗೇಲ್ ರನ್ನು ಆರ್ ಸಿಬಿ ಹರಾಜಿಗೆ ಬಿಟ್ಟಕೊಟ್ಟಿತ್ತು.
 
ಟೀಂ ಇಂಡಿಯಾದ ಪಾರ್ಥಿವ್ ಪಟೇಲ್ ಆರ್ ಸಿಬಿ ಬಂದಿದ್ದಾರೆ. ಜಯದೇವ್ ಉನಾದ್ಕಟ್ ರನ್ನು ರಾಜಸ್ಥಾನ್ ರಾಯಲ್ಸ್ 11.5 ಕೋಟಿಗೆ ಖರೀದಿ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕ್ರಿಸ್ ಗೇಲ್ ಆರ್ ಸಿಬಿ ಐಪಿಎಲ್ ಕ್ರಿಕೆಟ್ ಸುದ್ದಿಗಳು Rcb Ipl Chris Gayle Cricket News Sports News

ಕ್ರಿಕೆಟ್‌

news

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲೊಂದು ಅಚ್ಚರಿ!

ಮುಂಬೈ: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ...

news

ಐಪಿಎಲ್ ಬಿಡ್ಡಿಂಗ್: ಕರ್ನಾಟಕದ ರಣಜಿ ಕ್ರಿಕೆಟಿಗನಿಗೆ ಖುಲಾಯಿಸಿದ ಅದೃಷ್ಟ!

ಬೆಂಗಳೂರು: ಐಪಿಎಲ್ ಬಿಡ್ಡಿಂಗ್ ನ ಎರಡನೇ ದಿನವಾದ ಇಂದು ಕರ್ನಾಟಕ ರಣಜಿ ಆಟಗಾರ ಕೃಷ್ಣಪ್ಪಗೆ ಅದೃಷ್ಟದ ...

news

ಆರ್ ಅಶ್ವಿನ್ ವಿಚಾರದಲ್ಲಿ ಪ್ರಾಮಿಸ್ ಮುರಿದರು ಧೋನಿ!

ಬೆಂಗಳೂರು: ಈ ಬಾರಿ ಐಪಿಎಲ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಆರ್ ಅಶ್ವಿನ್ ರನ್ನು ಮತ್ತೆ ಚೆನ್ನೈ ಸೂಪರ್ ...

news

ಐಪಿಎಲ್ ಬಿಡ್ಡಿಂಗ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್, ಮನೀಶ್ ಪಾಂಡೆಗೆ ಕೋಟಿ ಬೆಲೆ!

ಬೆಂಗಳೂರು: ಇಂದು ನಡೆದ ಐಪಿಎಲ್ ಬಿಡ್ಡಿಂಗ್ ನಲ್ಲಿ ರಾಜ್ಯದ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ...

Widgets Magazine
Widgets Magazine