ಗುಡ್ ನ್ಯೂಸ್! ಐಪಿಎಲ್ ಗೆ ಮರಳಲಿದ್ದಾರಂತೆ ಶೇನ್ ವಾರ್ನ್!

ನವದೆಹಲಿ, ಮಂಗಳವಾರ, 6 ಫೆಬ್ರವರಿ 2018 (16:59 IST)

ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡವೆಂದರೆ ನೆನಪಿಗೆ ಬರುವುದು ಶೇನ್ ವಾರ್ನ್ ಎಂಬ ಸ್ಪಿನ್ ಮಾಂತ್ರಿಕನ ಹೆಸರು. ಆಸ್ಟ್ರೇಲಿಯಾದ ಈ ಕ್ರಿಕೆಟ್ ದಿಗ್ಗಜ ಮತ್ತೆ ಐಪಿಎಲ್ ಗೆ ಬರುತ್ತಿರುವುದಾಗಿ ಘೋಷಿಸಿದ್ದಾರೆ.
 

ರಾಜಸ್ಥಾನ್ ತಂಡದ ನಾಯಕನಾಗಿ, ಕೋಚ್ ಆಗಿ ಭಾರೀ ಯಶಸ್ಸು ತಂದುಕೊಟ್ಟಿದ್ದ ಶೇನ್ ವಾರ್ನ್ ಭಾರತದಲ್ಲೂ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಸದ್ಯದಲ್ಲೇ ಅಧಿಕೃತವಾಗಿ ತನ್ನ ಐಪಿಎಲ್ ಪ್ರವೇಶದ ಬಗ್ಗೆ ಘೋಷಣೆ ಮಾಡುವುದಾಗಿ ವಾರ್ನ್ ಹೇಳಿದ್ದಾರೆ.
 
ಅವರು ಯಾವ ತಂಡವನ್ನು ಕೂಡಿಕೊಳ್ಳಲಿದ್ದಾರೆ, ಅವರ ಪಾತ್ರವೇನು ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಅಭಿಮಾನಿಗಳೂ ಇದನ್ನೇ ಎದುರು ನೋಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

‘ಡ್ರೆಸ್ಸಿಂಗ್ ರೂಂನಲ್ಲಿ ಯಾವಾಗಲೂ ಉರಿಯುವ ಕೊಹ್ಲಿಗೆ ಕೂಲರ್ ಕೋಚ್ ಬೇಕು’

ಬೆಂಗಳೂರು: ಸ್ವಭಾವತಃ ಆಕ್ರಮಣಕಾರಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಶಾಂತಗೊಳಿಸಲು ...

news

ಭಾರತೀಯ ಕ್ರಿಕೆಟ್ ಗೆ ಇನ್ನು ಬೆಂಗಳೂರು ರಿಮೋಟ್ ಕಂಟ್ರೋಲ್?!

ಬೆಂಗಳೂರು: ಪ್ರತೀ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವುದು, ಎನ್ ಸಿಎ ಘಟಕವಿರುವುದು ಸೇರಿದಂತೆ ...

news

ದ.ಆಫ್ರಿಕಾ ಕ್ರಿಕೆಟಿಗರಿಗೆ ಭಾರತೀಯ ಮಹಿಳೆಯರ ಚಳ್ಳೆ ಹಣ್ಣು!

ಕಿಂಬರ್ಲಿ: ಒಂದೆಡೆ ಭಾರತ ಪುರುಷರ ಕ್ರಿಕೆಟ್ ತಂಡ ದ.ಆಫ್ರಿಕಾವನ್ನು ಅದರದ್ದೇ ನೆಲದಲ್ಲಿ ...

news

ದ್ರಾವಿಡ್ ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ!

ಮುಂಬೈ: ರಾಹುಲ್ ದ್ರಾವಿಡ್ ಎಂದರೆ ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಚಿರಪರಿಚಿತ. ಅವರ ಸ್ವಭಾವವೇ ನಮಗೆ ...

Widgets Magazine
Widgets Magazine