ಇಂದು ಬೆಂಗಳೂರಲ್ಲಿ ಐಪಿಎಲ್ ಆಟಗಾರರ ಹರಾಜು

ಬೆಂಗಳೂರು, ಶನಿವಾರ, 27 ಜನವರಿ 2018 (06:54 IST)

ಬೆಂಗಳೂರು: ನಗರದ ಪಂಚತಾರಾ ಹೋಟೆಲ್ ನಲ್ಲಿ ಇಂದು ಈ ವರ್ಷದ ಐಪಿಎಲ್ ಪಂದ್ಯಾವಳಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
 

ಏಪ್ರಿಲ್ 7 ರಿಂದ ಆರಂಭವಾಗುವ ಟೂರ್ನಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾರತವೂ ಸೇರಿದಂತೆ ವಿದೇಶದ 517 ಆಟಗಾರರು ಹರಾಜಿಗೆ ಒಳಪಡಲಿದ್ದಾರೆ.
 
ವಿಶೇಷವೆಂದರೆ ಕರ್ನಾಟಕದ 11 ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿದ್ದಾರೆ. ಯುವರಾಜ್ ಸಿಂಗ್, ಗೌತಮ್ ಗಂಭೀರ್, ರವಿಚಂದ್ರನ್ ಅಶ್ವಿನ್ ಮುಂತಾದ ಆಟಗಾರರು ಯಾವ ತಂಡಕ್ಕೆ ಸೇರಲಿದ್ದಾರೆ ಎಂಬ ಕುತೂಹಲವಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದಕ್ಷಿಣ ಆಫ್ರಿಕಾದ ಜಾಂಟಿರೋಡ್ಸ್ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಬಗ್ಗೆ ತಮಾಷೆ ಮಾಡಿದ್ದು ಯಾಕಂತೆ?

ಮುಂಬೈ : ಟೀಂ ಇಂಡಿಯಾ ಹಾಗು ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಟೆಸ್ಟ್ ಪಂದ್ಯ ಭಾನುವಾರ ...

news

ಎಂ.ಎಸ್.ಧೋನಿ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ

ಜೋಹಾನ್ಸ್ ಬರ್ಗ್ : ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾದ ನಾಯಕ ರಾಗಿ ಟೆಸ್ಟ್ ಕ್ರಿಕೆಟ್ ಗರಿಷ್ಟ ರನ್ ...

news

ದ.ಆಫ್ರಿಕಾ ಗೆಲುವಿಗೆ ಪೈಪೋಟಿ ಮೊತ್ತ ನೀಡಿದ ಟೀಂ ಇಂಡಿಯಾ

ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲು ಅತಿಥೇಯ ...

news

ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ದಾದಾ..!!

ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಸೋತ ನಂತರ ...

Widgets Magazine
Widgets Magazine