ಐಪಿಎಲ್ ಆರಂಭದಲ್ಲೇ ಧೋನಿ-ರೋಹಿತ್ ಕಾಳಗ!

ನವದೆಹಲಿ, ಗುರುವಾರ, 15 ಫೆಬ್ರವರಿ 2018 (11:47 IST)

ನವದೆಹಲಿ: ಈ ಬಾರಿಯ ಐಪಿಎಲ್ ವೇಳಾಪಟ್ಟಿ ಘೋಷಣೆಯಾಗಿದ್ದು ಮೊದಲ ಪಂದ್ಯ ಮುಂಬೈಯಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ.
 

ಹಾಲಿ ಚಾಂಪಿಯನ್ ಮುಂಬೈ ತವರಿನಲ್ಲಿ ಏಪ್ರಿಲ್ 7 ಕ್ಕೆ ನಡೆಯಲಿದೆ. ಮತ್ತೆ ಮೇ 27 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಫೈನಲ್ ಹಣಾಹಣಿ ನಡೆಯಲಿದೆ.
 
11 ನೇ ಆವೃತ್ತಿಯ ಐಪಿಎಲ್ ಒಟ್ಟು ಒಂಭತ್ತು ಕ್ರೀಡಾಂಗಣದಲ್ಲಿ 51 ದಿನಗಳ ಕಾಲ ನಡೆಯಲಿದೆ. ಒಟ್ಟು 60 ಪಂದ್ಯಗಳ ಪೈಕಿ 12 ಪಂದ್ಯಗಳು ಭಾರತೀಯ ಕಾಲಮಾನ 4 ಗಂಟೆಗೆ ಆರಂಭವಾಗಲಿದ್ದು, ಉಳಿದ 48 ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಿಡಿಯುತ್ತಿದ್ದ ವಿರಾಟ್ ಕೊಹ್ಲಿಯಲ್ಲಿ ಇಷ್ಟೊಂದು ಬದಲಾವಣೆ?!

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಬಾಲ್ ವೇಸ್ಟ್ ಮಾಡುವ ಜಾಯಮಾನದವರೇ ಅಲ್ಲ. ಅವರು ...

news

ಶಿಖರ್ ಧವನ್ ಔಟ್ ಮಾಡಿ ಸೆಂಡ್ ಆಫ್ ಮಾಡಿದ ಆಫ್ರಿಕಾ ಬೌಲರ್ ಗೆ ಶಿಕ್ಷೆ

ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ...

news

ಹ್ಯಾರಿಸನ್ ನಿಂದ ಡೊನಾಲ್ಡ್ ಗೆ ಜನಾಂಗೀಯ ನಿಂದನೆ; ಎಟಿಪಿಯಿಂದ ಸೂಕ್ತ ತನಿಖೆ

ನ್ಯೂಯಾರ್ಕ್‌: ಅಮೆರಿಕದ ಟೆನಿಸ್‌ ಆಟಗಾರ ಡೊನಾಲ್ಡ್‌ ಯಂಗ್‌, ಅಮೆರಿಕದ ಆಟಗಾರ ರಯಾನ್‌ ಹ್ಯಾರಿಸನ್‌ ...

news

ಹಾರ್ದಿಕ್ ಪಾಂಡ್ಯ ಝಾಗಲ್ ರಾಯಭಾರಿಯಾಗಿ ನೇಮಕ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆಟಗಾರ ಹಾರ್ದಿಕ್‌ ಪಾಂಡ್ಯ ಅವರು ಝಾಗಲ್‌ ಕಂಪನಿಯ ರಾಯಭಾರಿಯಾಗಿ ...

Widgets Magazine
Widgets Magazine