ಐಪಿಎಲ್ ಬಿಡ್ಡಿಂಗ್: ಕೋಟಿ ವೀರರಲ್ಲಿ ಕೊಹ್ಲಿ ನಂ.1, ಧೋನಿ ನಂ.2!

ಮುಂಬೈ, ಸೋಮವಾರ, 29 ಜನವರಿ 2018 (09:26 IST)

ಮುಂಬೈ: ಈ ಬಾರಿಯ ಐಪಿಎಲ್ ಬಿಡ್ಡಿಂಗ್ ಮುಕ್ತಾಯಗೊಂಡಿದೆ. ಈ ಬಾರಿ ಯಾರು ಅಧಿಕ ಮೊತ್ತ ಜೇಬಿಗಿಳಿಸಿದವರು ಭಾರತೀಯರೇ.
 

ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದರೆ ಧೋನಿ ನಂ.2 ಸ್ಥಾನದಲ್ಲಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುತ್ತಿರುವ ಕೊಹ್ಲಿ 17 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಚೆನ್ನೈ ಪರ ಆಡುವ ಧೋನಿ 15 ಕೋಟಿ ರೂ. ಗಳಿಸಲಿದ್ದಾರೆ.
 
ವಿದೇಶಿ ಆಟಗಾರರ ಪೈಕಿ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ 12.5 ಕೋಟಿ ರೂ. ಪಡೆಯಲಿದ್ದು, ವಿದೇಶಿಗರ ಪೈಕಿ ನಂ.1 ಆಗಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವ ಜೈದೇವ್ ಉನಾದ್ಕಟ್ 11.5 ಕೋಟಿ ರೂ.  ಗಳಿಸಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ಹರಾಜು ಟೇಬಲ್ ನಲ್ಲಿ ಗಮನ ಸೆಳೆದ ಕುಬೇರರ ಮಕ್ಕಳು!

ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟಿಗರ ಹರಾಜಿನಷ್ಟೇ ಗಮನ ಸೆಳೆದ ...

news

ಧೋನಿ ದ.ಆಫ್ರಿಕಾಗೆ ಕಾಲಿಟ್ಟ ಗಳಿಗೆಯಲ್ಲೇ ಟೀಂ ಇಂಡಿಯಾಗೆ ಗೆಲುವಾಯ್ತು!

ಜೊಹಾನ್ಸ್ ಬರ್ಗ್: ಧೋನಿ ಟೀಂ ಇಂಡಿಯಾ ಪಾಲಿಗೆ ಲಕ್ಕೀ ಚಾರ್ಮ್ ಎನ್ನುವುದು ಮತ್ತೊಮ್ಮೆ ಸಾಬೀತಾಯ್ತು. ...

news

ಆರ್ ಸಿಬಿ ಕೈ ತಪ್ಪಿದ ಕ್ರಿಸ್ ಗೇಲ್!

ಬೆಂಗಳೂರು: ಐಪಿಎಲ್ ನಲ್ಲಿ ಇದವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರ ಆಡುತ್ತಿದ್ದ ಕ್ರಿಸ್ ಗೇಲ್ ...

news

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲೊಂದು ಅಚ್ಚರಿ!

ಮುಂಬೈ: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ...

Widgets Magazine
Widgets Magazine