ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಬೆಂಗಳೂರು, ಬುಧವಾರ, 12 ಏಪ್ರಿಲ್ 2017 (19:22 IST)

Widgets Magazine

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ. ಎಲ್ಲೇ ಹೋದರೂ ಏ ಡಿಗ್ರಿ ಇಲ್ಲಿ ಬಾ… ಏ ಡಿಗ್ರಿ ಚಾಕಲೆಟ್ ತೊಗೋ ಎನ್ನುತ್ತಿದ್ದ.


ಗುಂಡನ ಮಾತನ್ನ ಕೇಳಿದ ಜನ ಅಯ್ಯೋ ಗುಂಡ ನಿನಗೆ ಬೇರೆ ಏನೂ ಹೆಸರು ಸಿಗಲಿಲ್ವಾ..? ಇಂತಾ ಮುದ್ದಾದ ಹುಡುಗಿಗೆ ಡಿಗ್ರಿ ಎಂದು ಹೆಸರಿಟ್ಟಿದ್ಯಲ್ಲಾ ಅಂತಾ ಕೇಳಿದ್ರಂತೆ
ಇದಕ್ಕೆ ಗುಂಡ ಕೊಟ್ಟ ಉತ್ತರ ಏನು ಗೊತ್ತಾ..? ಅಯ್ಯೋ ನನ್ನ ಮಗಳನ್ನ ಡಿಗ್ರಿ ತೊಗೊಂಡ್ ಬಾ ಅಂತಾ ಕಾಲೇಜಿಗೆ ಕಳುಹಿಸಿದ್ರೆ ಈ ಮಗು ತೊಗೊಂಡ್ ಬಂದಳು. ಅದಕ್ಕೆ ಈ ಮಗುವಿಗೆ ಡಿಗ್ರಿ ಅಂತಾನೆ ನಾಮಕರಣ ಮಾಡಿದೆ ಎಂದನಂತೆ.



ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಕರ್ನಾಟಕಕ್ಕೆ ಎಚ್ಚರಿಕೆ

ಜನಸಂಖ್ಯೆ ನಿಯಂತ್ರಣ ಇಲಾಖೆಯು ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದೆಯಂತೆ. ಕಾರಣ ಇಷ್ಟೇ-- ಪ್ರತಿ ...

news

ಬಾಬರನ ದಾಳಿ

ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ? ಸಂತಾ: ಗೊತ್ತಿಲ್ಲ ಸಾರ್. ಮೇಸ್ಟ್ರು: ...

news

ಪಾತ್ರೆ ತಿಕ್ಕೋಳನ್ನು..

ಸಂತಾ: ಏನೋ ನೀನೇ ಪಾತ್ರೆ ತಿಕ್ತಾ ಇದ್ದೀ.. ಮನೆಯಲ್ಲಿ ಕೆಲಸದವಳಿದ್ದಾಳೆ ಅಂತಿದ್ದಿ. ಬಂತಾ: ಓ.. ಅದಾ.. ...

news

ಪ್ರೀತಿ ಮತ್ತು ಮದುವೆ

ಪ್ರೀತಿ ಅಂದ್ರೆ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಹುಡುಗನ ಕೈ ಹಿಡಿದು ಓಡಾಡಿದ ಹಾಗೆ. ಮದುವೆ ಅಂದ್ರೆ ...

Widgets Magazine Widgets Magazine