ಅಂಚೆಕಚೇರಿಯ ಪಿಪಿಎಫ್‌, ಕೆವಿಪಿ ಠೇವಣಿಗಳಿಗೆ ಆಧಾರ ಸಂಖ್ಯೆ ಕಡ್ಡಾಯ

ನವದೆಹಲಿ, ಶುಕ್ರವಾರ, 6 ಅಕ್ಟೋಬರ್ 2017 (19:24 IST)

ಅಂಚೆ ಕಚೇರಿಗಳಲ್ಲಿ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಠೇವಣಿ ಹೊಂದಿರುವ ಠೇವಣಿದಾರರು ಡಿಸೆಂಬರ್ 31, 2017 ರೊಳಗೆ ಆಧಾರ ಕಾರ್ಡ್ ಸಂಖ್ಯೆಯನ್ನು ಅಂಚೆ ಕಚೇರಿಗೆ ನೀಡುವುದು ಕಡ್ಡಾಯವಾಗಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
 
ಕೇಂದ್ರದ ಪ್ರತ್ಯೇಕವಾಗಿ ನಾಲ್ಕು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅಂಚೆ ಕಚೇರಿಯಲ್ಲಿರುವ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಎಲ್ಲಾ ಠೇವಣಿಗಳಿಗೆ ಅಧಾರ ಸಂಖ್ಯೆ ಕಡ್ಡಾಯಗೊಳಿಸಿದೆ. 
 
ಆಧಾರ ಸಂಖ್ಯೆ ಹೊಂದಿರದವರು ಆಧಾರ ಕಾರ್ಡ್ ಮಾಡಿಸಲು ಸಲ್ಲಿಸಿದ ಅರ್ಜಿಯ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರ ಸೆಪ್ಟೆಂಬರ್ 29 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಆಧಾರ ಸಂಖ್ಯೆ ಪಿಪಿಎಫ್ ಕೆವಿಪಿ ಆಧಾರ ಕಡ್ಡಾಯ ವಿತ್ತಸಚಿವಾಲಯ Aadhaar Ppf Kvp Aadhaar Mandatory Ministry Of Finance

ವ್ಯವಹಾರ

news

ಆಭರಣ ವ್ಯಾಪಾರಿಗಳಿಗೆ ಪ್ರಧಾನಿ ಮೋದಿ ಬಿಗ್ ರಿಲೀಫ್

ನವದೆಹಲಿ: ಆಭರಣ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಗ್ ರಿಲೀಫ್ ನೀಡಿದ್ದಾರೆ

news

ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಏರ್ ಟೆಲ್ ಭರ್ಜರಿ ಆಫರ್

ನವದೆಹಲಿ: ಐಫೋನ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ...

news

ಲಂಡನ್‌‌ನಲ್ಲಿ ಉದ್ಯಮಿ ವಿಜಯ್ ಮಲ್ಯ ಬಂಧನ

ಲಂಡನ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ವಿಜಯ್‌ ಮಲ್ಯನನ್ನು ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ...

news

ಬಾಬಾ ರಾಮ್ ದೇವ್ ನಂತರ ಪತಂಜಲಿ ಉತ್ತರಾಧಿಕಾರಿ ಯಾರು?

ನವದೆಹಲಿ: ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಬಾಬಾ ...

Widgets Magazine