ರಿಲಯನ್ಸ್ ಆಯ್ತು ಇದೀಗ ಏರ್ ಟೆಲ್ ನಿಂದ ಅಗ್ಗದ 4 ಜಿ ಸ್ಮಾರ್ಟ್ ಫೋನ್?!

ಮುಂಬೈ, ಬುಧವಾರ, 23 ಆಗಸ್ಟ್ 2017 (11:04 IST)

ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆ ಅಗ್ಗದ ದರದಲ್ಲಿ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿರುವುದು ಇತರ ಟೆಲಿಕಾಂ ಕಂಪನಿಗಳಿಗೆ ನುಂಗಲಾರದ ತುತ್ತಾಗಿದೆ.


 
ಜಿಯೋ ಜತೆ ಸ್ಪರ್ಧೆಗಿಳಿದಿರುವ ಏರ್ ಟೆಲ್ ಸಂಸ್ಥೆ ಕೂಡಾ ಇದೀಗ ಅಗ್ಗದ ದರದಲ್ಲಿ 4 ಜಿ ಸ್ಮಾರ್ಟ್ ಫೋನ್ ನೀಡಲು ಚಿಂತನೆ ನಡೆಸಿದೆ.
 
ಜಿಯೋ ಸಂಸ್ಥೆಯ 4 ಜಿ ಸ್ಮಾರ್ಟ್ ಫೋನ್ ಗೆ 1500 ರೂ. ಠೇವಣಿ ಇಡಬೇಕು. ಆದರೆ ಏರ್ ಟೆಲ್ ಸಂಸ್ಥೆ 2500 ರೂ. ಜಿಯೋ ಫೋನ್ ಗಿಂತ ದೊಡ್ಡ ಸ್ಕ್ರೀನ್ ಹಾಗೂ ಹೆಚ್ಚು ಇತರ ಫೀಚರ್ ಇರುವ ಮೊಬೈಲ್ ಫೋನ್ ಒದಗಿಸಲು ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ಈಗಾಗಲೇ ಮೊಬೈಲ್ ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
 
ಇದನ್ನೂ ಓದಿ.. ‘ನಮ್ದು ಮೋದಿ ಸರ್ಕಾರ, ರಾಜೀವ್ ಸರ್ಕಾರ ಅಲ್ಲಪ್ಪಾ..!’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಎಸ್ ಎಂಎಸ್ ಮೂಲಕವೂ ಜಿಯೋ ಫೋನ್ ಬುಕ್ ಮಾಡಬಹುದು! ಹೇಗೆ?

ಮುಂಬೈ: ರಿಲಯನ್ಸ್ ಸಂಸ್ಥೆ ಅಗ್ಗದ ದರದಲ್ಲಿ ಜಿಯೋ 4 ಜಿ ಫೋನ್ ಗಳನ್ನು ನೀಡುವುದಾಗಿ ಘೋಷಿಸಿದ ಮೇಲೆ ಅದನ್ನು ...

news

ಆರ್`ಬಿಐನ 50 ರೂ. ಹೊಸ ನೋಟಿನ ಫೋಟೋ ಲೀಕ್

ಕಳೆದ ವರ್ಷ ನವೆಂಬರ್`ನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 1000 ಮತ್ತು 500 ರೂ. ನೋಟುಗಳನ್ನ ...

news

ಇನ್ ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ

ಬೆಂಗಳೂರು: ಪ್ರತಿಷ್ಠಿತ ಐಟಿ ಸಂಸ್ಥೆ ಇನ್ ಫೋಸಿಸ್ ನ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಇಂದು ಬೆಳಿಗ್ಗೆ ...

news

ನೀವೂ ಚೀನಾ ಮೊಬೈಲ್ ಬಳಸುತ್ತಿದ್ದೀರಾ..? ಹುಷಾರ್ ಹುಷಾರ್..!

ಭಾರತ ಮತ್ತು ಚೀನಾ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿರುವ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ...

Widgets Magazine