ಟೊಮೆಟೋ ಆಯ್ತು.. ಇನ್ನೀಗ ಈರುಳ್ಳಿಗೂ ಕಣ್ಣೀರು ಹಾಕಬೇಕಾ?

ನವದೆಹಲಿ, ಭಾನುವಾರ, 13 ಆಗಸ್ಟ್ 2017 (05:59 IST)

Widgets Magazine

ನವದೆಹಲಿ: ಕೆಲವು ದಿನಗಳ ಹಿಂದೆ ಗ್ರಾಹಕರಿಗೆ ಟೊಮೆಟೋ ಶಾಕ್ ನೀಡಿದಂತೆ ಈರುಳ್ಳಿಯೂ ಶಾಕ್ ನೀಡುತ್ತಾ? ಇನ್ನು ಈರುಳ್ಳಿಗೂ ಅದೇ ಗತಿಯಾಗುವ ಸಂಭವವಿದೆ.


 
ಮತ್ತೆ ಈರುಳ್ಳಿ ದುಬಾರಿಯಾಗುವ ಲಕ್ಷಣವಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ. ಟೊಮೆಟೋ ಬೆಲೆ ಈಗಾಗಲೇ ಇಳಿಮುಖವಾಗುತ್ತಿದ್ದು, ಗ್ರಾಹಕನ ಕೈಗೆಟುಕುವಷ್ಟು ಅಗ್ಗವಾಗಿದೆ.
 
ಆದರೆ ಇದೀಗ ಆ ಸ್ಥಾನವನ್ನು ಈರುಳ್ಳಿ ಪಡೆಯುವ ಎಲ್ಲಾ ಲಕ್ಷಣಗಳಿವೆಯಂತೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ 80 ರೂ. ದಾಟಲಿದೆ ಎಂದು ಮಾರುಕಟ್ಟೆ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಮಳೆಯಿಲ್ಲದೇ ಬೆಳೆ ಕಡಿಮೆಯಾಗಿರುವುದರಿಂದ ಈರುಳ್ಳಿ ಕಣ್ಣೀರು ತರಿಸಬಹುದು ಎನ್ನಲಾಗಿದೆ. ಹಾಗಾಗಿ ಈಗಲೇ ಖರೀದಿಸಿಟ್ಟುಕೊಳ್ಳುವುದು ಒಳ್ಳೆಯದು!
 
ಇದನ್ನೂ ಓದಿ.. ಉಗ್ರರ ನಿಗ್ರಹಕ್ಕೆ ರೋಬೋ ಸೈನಿಕರು?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಟೊಮೆಟೊ ಈರುಳ್ಳಿ ಮಾರುಕಟ್ಟೆ ವಾಣಿಜ್ಯ ಸುದ್ದಿಗಳು Tometo Onion Market Business News

Widgets Magazine

ವ್ಯವಹಾರ

news

ಗ್ರಾಹಕರೇ ಅಲರ್ಟ್: 4 ದಿನಗಳ ಸತತ ಬ್ಯಾಂಕ್ ರಜೆ, ಎಟಿಎಂ ಖಾಲಿಯಾಗುವ ಮುನ್ನ ಹಣ ಪಡೆಯಿರಿ

ನವದೆಹಲಿ: ದೇಶದ ಅನೇಕ ಭಾಗಗಳಲ್ಲಿ ಆಗಸ್ಟ್ 12 ರಿಂದ ಪ್ರಾರಂಭವಾಗುವ ಎಲ್ಲಾ ಬ್ಯಾಂಕುಗಳು ವ್ಯವಹಾರಕ್ಕಾಗಿ ...

news

ಐಟಿಯಿಂದ 11 ಲಕ್ಷ ಪ್ಯಾನ್ ಕಾರ್ಡ್ ಬ್ಲಾಕ್.. ನಿಮ್ಮ ಪ್ಯಾನ್ ಕಾರ್ಡ್ ಬಗ್ಗೆ ತಿಳಿಯುವುದೇಗೆ ಗೊತ್ತಾ.ೇಂದ್ರ ಸರ್ಕಾರ, .?

ಹಣದ ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಆದಾಯ ತೆರಿಗೆ ಇಲಾಖೆ 11.44 ಲಕ್ಷ ಪ್ಯಾನ್ ಕಾರ್ಡ್`ಗಳನ್ನ ...

news

ಏರ್ ಟೆಲ್ ನ ಫಾಸ್ಟೆಸ್ಟ್ ನೆಟ್ ವರ್ಕ್ ಜಾಹೀರಾತಿಗೆ ಜಿಯೋ ಆಕ್ಷೇಪ

ನವದೆಹಲಿ: ಟಿವಿಯಲ್ಲಿ ಏರ್ ಟೆಲ್ ಟೆಲಿಕಾಂ ಸಂಸ್ಥೆಯ ಭಾರತ ಅತೀ ವೇಗದ ನೆಟ್ ವರ್ಕ್ ಎಂಬ ಜಾಹೀರಾತು ನೀವು ...

news

ನೀತಾ ಅಂಬಾನಿ ಬಳಸುವ ಮೊಬೈಲ್‌‌ನ ದರ ನಿಮಗೆ ಗೊತ್ತಾ? ಶಾಕ್ ಆಗ್ತೀರಿ ದರ ಕೇಳಿ

ಇಂದು ಪ್ರತಿಯೊಬ್ಬರೂ ಗ್ಯಾಜೆಟ್‌ಗಳ ಅಪರಿಮಿತ ಗೀಳು ಹೊಂದಿದ್ದು ಪ್ರತಿಯೊಬ್ಬರು ಉತ್ತಮವಾದ ಗ್ಯಾಜೆಟ್ ...

Widgets Magazine