ಜಿಯೋ ಫೋನ್ ಹಿಂದಿಕ್ಕಿದ ಏರ್ ಟೆಲ್ 4 ಜಿ ಅಗ್ಗದ ಫೋನ್ ಬೆಲೆ ಎಷ್ಟು ಗೊತ್ತಾ?!

ನವದೆಹಲಿ, ಗುರುವಾರ, 12 ಅಕ್ಟೋಬರ್ 2017 (10:27 IST)

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಅಗ್ಗದ ಫೋನ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ಅಗ್ಗದ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರ ಬೆಲೆ ಕೇವಲ 1399 ರೂ. !


 
ಈ ಮೊದಲು ಏರ್ ಟೆಲ್ ಸಂಸ್ಥೆ ದೀಪಾವಳಿ ಸಂದರ್ಭಕ್ಕೆ ಹೊಸ ಫೋನ್ ಘೋಷಿಸುವುದಾಗಿ ಹೇಳಿಕೊಂಡಿತ್ತು. ಅದರಂತೆ ದೀಪಾವಳಿಗೆ ಒಂದು ವಾರ ಮುಂಚೆಯೇ ಫೋನ್ ಬೆಲೆ ಘೋಷಿಸಿದೆ.
 
ಕಾರ್ಬನ್ ಸಂಸ್ಥೆ ಕಳೆದ ತಿಂಗಳು 3,499 ರೂ. ಗೆ ಬಿಡುಗಡೆ ಮಾಡಿದ್ದ ಸ್ಮಾರ್ಟ್ ಫೋನ್ ನ್ನು 2,899 ರೂ.ಗೆ ಖರೀದಿ ಮಾಡಬೇಕು. ಇದರಲ್ಲಿ 1500 ರೂ. ರಿಚಾರ್ಜ್ ರೂಪದಲ್ಲಿ ಕ್ಯಾಶ್ ಬ್ಯಾಕ್ ಸಿಗಲಿದೆ. ಅಂದರೆ 1399 ರೂ. ಫೋನ್ ಬೆಲೆ ಇರಲಿದೆ.
 
ಗೂಗಲ್ ಪ್ಲೇ, ಫೇಸ್ ಬುಕ್, ವ್ಯಾಟ್ಸಪ್ ಸೇರಿದಂತೆ ಹಲವು ಫೀಚರ್ ಗಳು ಈ ಫೋನ್ ನಲ್ಲಿರಲಿದೆ. ಇದು ಸಂಪೂರ್ಣ ಟಚ್ ಸ್ಕ್ರೀನ್ ಹೊಂದಿರಲಿದೆ. ಜಿಯೋ ಫೋನ್ ಗೂ ಮೀರಿದ ಇನ್ನೂ ಅನೇಕ ಫೀಚರ್ ಗಳು ಇದರಲ್ಲಿ ಲಭ್ಯವಿರಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಕೇವಲ 149 ರೂ.ಗಳಿಗೆ ರಿಲಯನ್ಸ್ ಜಿಯೋ ಬಂಪರ್ ಕೊಡುಗೆ!

ನವದೆಹಲಿ: ತನ್ನ ಗ್ರಾಹಕರನ್ನು ಖುಷಿಪಡಿಸಲು ರಿಲಯನ್ಸ್ ಜಿಯೋ ಸಂಸ್ಥೆ ಮತ್ತೊಂದು ಬಂಪರ್ ಆಫರ್ ನೀಡಿದೆ. ...

news

ಗ್ರಾಹಕರೇ ಎಚ್ಚರ: ಆ.13 ರಂದು ಪೆಟ್ರೋಲ್ ಬಂಕ್‌ಗಳು ಬಂದ್

ಬೆಂಗಳೂರು: ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಆಕ್ಟೋಬರ್ 13 ರಂದು ಒಂದು ದಿನ ಪೆಟ್ರೋಲ್ ಬಂಕ್ ...

news

ಹೋಟೆಲ್ ಊಟ ಮಾಡೋರಿಗೆ ಕೊಂಚ ರಿಲೀಫ್

ನವದೆಹಲಿ: ಕೊನೆಗೂ ಕೇಂದ್ರ ಸರ್ಕಾರ ಜಿಎಸ್ ಟಿ ಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಕೆಲವು ಅಗತ್ಯ ...

news

ಅಂಚೆಕಚೇರಿಯ ಪಿಪಿಎಫ್‌, ಕೆವಿಪಿ ಠೇವಣಿಗಳಿಗೆ ಆಧಾರ ಸಂಖ್ಯೆ ಕಡ್ಡಾಯ

ನವದೆಹಲಿ: ಅಂಚೆ ಕಚೇರಿಗಳಲ್ಲಿ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೆ ಆಧಾರ ...

Widgets Magazine