ಬಿಎಸ್ಎನ್ ಎಲ್ ನಿಂದ ಆಕರ್ಷಕ ಪ್ರೀಪೇಯ್ಡ್ ಯೋಜನೆ

ಬೆಂಗಳೂರು, ಶನಿವಾರ, 30 ಜೂನ್ 2018 (16:11 IST)

ಬೆಂಗಳೂರು: ತನ್ನ ಗ್ರಾಹಕರಿಗಾಗಿ  ಬಿಎಸ್ಎನ್ ಎಲ್ ಪ್ರೀಪೇಯ್ಡ್ ಯೋಜನೆಯೊಂದನ್ನು ಜಾರಿಗೆ ತಂದಿದೆ. ಒಂದು ವರ್ಷ ಅವಧಿಯ ವ್ಯಾಲಿಡಿಟಿಯ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಇದರ ಜತೆಗೆ ದಿನಕ್ಕೆ 100 ಎಸ್ಎಂಎಸ್ ಉಚಿತ.


ಸದ್ಯಕ್ಕೆ  ಈ ಯೋಜನೆ ಚೆನ್ನೈ ಟೆಲಿಕಾಂ ವಲಯಕ್ಕೆ ಮಾತ್ರ ನೀಡಲಾಗಿದೆ. ಒಟ್ಟು 730 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಹಾಗೂ ಎಸ್ ಎಂ ಎಸ್ ಸಿಗಲಿದೆ.


ವರ್ಷಕ್ಕೆ 36,500 ಎಸ್ ಎಂ ಎಸ್ ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ಬೆಲೆ 1999 ರೂಪಾಯಿ. ಈ ಪ್ಲಾನ್ ಜೂನ್ 22 ರಿಂದ ಸೆಪ್ಟೆಂಬರ್ 22 ರವರೆಗೆ ರೀಚಾರ್ಜ್ ಮಾಡಲು ಲಭ್ಯವಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಶುದ್ಧ ಕುಡಿಯುವ ನೀರಿಗಾಗಿ ರೈಲ್ವೆ ನಿಲ್ದಾಣಗಳಲ್ಲಿ ವಾಟರ್ ಎಟಿಎಂ

ಹೊಸದಿಲ್ಲಿ: ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಭಾರತೀಯ ರೈಲ್ವೆ ಮುಂದಾಗಿದ್ದು, ದೇಶದ 104 ರೈಲ್ವೆ ...

news

ಭಾರತೀಯ ರೈಲ್ವೆ ಇಲಾಖೆಯಿಂದ ಗ್ರಾಹಕರಿಗೊಂದು ಸಿಹಿ ಸಮಾಚಾರ!

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಈಗ 700ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗಾಗಿ ...

news

ಅಮೆಜಾನ್ ಪ್ರೈಂ ಗ್ರಾಹಕರಿಗೊಂದು ಬಂಪರ್ ಆಫರ್

ಬೆಂಗಳೂರು: ಅಮೆಜಾನ್ ನಿಂದ ಇಂಡಿಯಾ ಬಳಕೆದಾರರಿಗಾಗಿ ಆಫರ್ ವೊಂದನ್ನು ನೀಡುತ್ತಿದೆ. ಅಮೆಜಾನ್ ಪ್ರೈಂ ...

news

ಪ್ರಯಾಣಿಕರನ್ನು ಆಕರ್ಷಿಸಲು ಏರ್ ಇಂಡಿಯಾ ಆರಂಭಿಸಿದೆ ಹೊಸ ಸೇವೆ!

ನವದೆಹಲಿ : ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಹಾರಾಜ ...

Widgets Magazine
Widgets Magazine