ಮುಂದಿನ ವಾರ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ!

ಬೆಂಗಳೂರು, ಶುಕ್ರವಾರ, 25 ಮೇ 2018 (09:18 IST)

Widgets Magazine

ಬೆಂಗಳೂರು: ಅರ್ಜೆಂಟಾಗಿ ಬ್ಯಾಂಕ್ ಮಾಡಬೇಕಾಗಿದೆಯೇ? ಹಾಗಿದ್ದರೆ ಇಂದು ಅಥವಾ ಮಂಗಳವಾರದೊಳಗೆ ಮುಗಿಸಿಕೊಳ್ಳಿ.
 
ಯಾಕೆಂದರೆ ಮುಂದಿನ ವಾರ ಎರಡು ದಿನ ಬ್ಯಾಂಕ್ ಮುಷ್ಕರ ನಿಮಿತ್ತ ಬ್ಯಾಂಕ್ ಗಳು ಬಂದ್ ಆಗಲಿವೆ.  ಹೀಗಾಗಿ ಬ್ಯಾಂಕ್ ವಹಿವಾಟಿಗೆ ತೊಂದರೆಯಾಗಲಿದೆ.
 
ಮೇ 30 ಮತ್ತು 31 ರಂದು ಹಲವು ಬೇಡಿಕೆ ಮುಂದಿಟ್ಟುಕೊಂಡು ಬ್ಯಾಂಕ್ ನೌಕರರು ರಾಷ್ಟ್ರಾದ್ಯಂತ ಮುಷ್ಕರ ನಡೆಸಲಿದ್ದು ರಾಷ್ಟ್ರೀಕೃತ ಬ್ಯಾಂಕ್ ಗಳೂ ಸೇರಿದಂತೆ ಎಲ್ಲಾ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬ್ಯಾಂಕ್ ವ್ಯವಹಾರ Bank Business News

Widgets Magazine

ವ್ಯವಹಾರ

news

ಪೆಟ್ರೋಲ್, ಡೀಸೆಲ್ ದರ ಏರಿಕೆ: ಉಗ್ರ ಪ್ರತಿಭಟನೆ

ದಾವಣಗೆರೆ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆ ...

news

ಕಿತ್ತು ಹೋದ 200, 2000 ನೋಟು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ!

ನವದೆಹಲಿ: ನಿಮ್ಮಲ್ಲಿ ಚಿಂದಿ ಆದ ಅಥವಾ ಕೊಳೆಯಾದ 200 ಅಥವಾ 2000 ರೂ. ನೋಟುಗಳಿವೆಯೇ? ಹಾಗಿದ್ದರೆ ಇನ್ನು ...

news

ಜಿಯೋ, ಏರ್ ಟೆಲ್, ವೊಡಾಫೋನ್ ಬಂಪರ್ ಆಫರ್ ಕೇಳಿದರೆ ದಂಗಾಗುತ್ತೀರಿ!

ನವದೆಹಲಿ: ಟೆಲಿಕಾಂ ಸಂಸ್ಥೆಗಳ ದರ ಸ್ಪರ್ಧೆ ಇನ್ನೂ ಮುಂದುವರಿದಿದೆ. ಏರ್ ಟೆಲ್ ಮತ್ತು ಜಿಯೋ ಸಂಸ್ಥೆಗಳಿಗೆ ...

news

ಎಟಿಎಂಗಳಲ್ಲಿ ನೋಟು ಅಭಾವಕ್ಕೆ ಎಸ್ ಬಿಐ ಹೊಸ ಸೂತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಎಟಿಎಂಗಳಲ್ಲಿ ನೋಟಿನ ಅಭಾವ ...

Widgets Magazine