ಏರ್ ಟೆಲ್ ಗ್ರಾಹಕರಿಗೆ ನೀಡಿದೆ ಬಂಪರ್ ಆಫರ್

ಬೆಂಗಳೂರು, ಬುಧವಾರ, 25 ಜುಲೈ 2018 (13:27 IST)

ಬೆಂಗಳೂರು : ಏರ್ಟೆಲ್ ತನ್ನ ಗ್ರಾಹಕರಿಗಾಗಿ ಈಗ ರೂ. 299 ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಗ್ರಾಹಕರಿಗೆ 45 ದಿನಗಳ ಕಾಲ ಉಚಿತ ಧ್ವನಿ ಕರೆ ಸಿಗಲಿದೆ. ಅದರ  ಜೊತೆಗೆ ಪ್ರತಿದಿನ 100 ಎಸ್ ಎಂ ಎಸ್ ಸೌಲಭ್ಯ ಒದಗಿಸಲಿದಯಂತೆ.


299 ಪ್ರಿಪೇಡ್ ಯೋಜನೆಯಲ್ಲಿ ರೋಮಿಂಗ್ ವೇಳೆಯೂ ಗ್ರಾಹಕರಿಗೆ 100 ಎಸ್ ಎಂ ಎಸ್ ಸಿಗಲಿದೆಯಂತೆ. ಹಾಗೇ ಜಿಯೋದಂತೆ ಏರ್ಟೆಲ್ ನಲ್ಲಿ ಕೂಡ ಅನಿಯಮಿತ ಕರೆ FUP ಇಲ್ಲದೆ ಸಿಗಲಿದೆ.ಇದರ ಜೊತೆಗೆ ಪ್ರಿಪೇಯ್ಡ್ ಗ್ರಾಹಕರಿಗೆ 249 ರೂ., 349 ರೂಪಾಯಿ ಪ್ಲಾನ್ ಕೂಡ ಶುರು ಮಾಡಿದೆ. ಆದ್ರೆ ಈ ಎರಡು ಪ್ಲಾನ್ ಗಳಲ್ಲಿ ಗ್ರಾಹಕರು ಉಚಿತ ಕರೆ ಲಾಭವನ್ನು ಕೇವಲ 28 ದಿನಗಳವರೆಗೆ ಮಾತ್ರ ಪಡೆಯಬಹುದಾಗಿದೆ.


ವೋಡಾಫೋನ್ ನ 1299 ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ 1, 199 ಪ್ಲಾನ್ ನಲ್ಲೂ ಕೂಡ ಬದಲಾವಣೆ ಮಾಡಿದ್ದು, ಈ ಹಿಂದೆ ಈ ಪ್ಲಾನ್ ನಲ್ಲಿ 90 ಜಿಬಿ ಡೇಟಾ ಸಿಗುತ್ತಿತ್ತು. ಆದರೆ ಇನ್ಮುಂದೆ 120 ಜಿಬಿ ಡೇಟಾ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಸುಪ್ರಿಂಕೋರ್ಟ್

ನವದೆಹಲಿ : ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಮೃತಪಟ್ಟರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗದ ...

news

ಮಹಿಳೆಯರಿಗೆ ಕೇಂದ್ರಸರ್ಕಾರದಿಂದ ಒಂದು ಸಿಹಿಸುದ್ದಿ

ನವದೆಹಲಿ : ಸ್ಯಾನಿಟರಿ ನ್ಯಾಪ್‌ ಕಿನ್ಸ್‌ಗಳ ಮೇಲೆ ಜಿ.ಎಸ್‌.ಟಿ. ವಿಧಿಸಿರುವುದಕ್ಕೆ ವಿರೋಧ ವ್ಯಕ್ತವಾದ ...

news

ರಿಲಯನ್ಸ್ ಜಿಯೊ ತನ್ನ ಗ್ರಾಹಕರಿಗೆ ನೀಡಿದ ಮಾನ್ಸೂನ್ ಹಂಗಮಾ ಆಫರ್ ಇಂದು ಆರಂಭ

ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ...

news

ಬೈಕ್ ವಲಯದಲ್ಲಿ ಮತ್ತೆ ಮಿಂಚುತ್ತಿದೆ ಹೋಂಡಾ ನವಿ

ಭಾರತದ ದ್ವೀಚಕ್ರ ಉದ್ಯಮದಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತನ್ನ ನೂತನ ಮಾದರಿಯಾದ ...

Widgets Magazine