ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಫ್ಲಿಪ್‍ಕಾರ್ಟ್ ಟಾಪ್

New Delhi, ಶನಿವಾರ, 4 ಮಾರ್ಚ್ 2017 (22:26 IST)

ಭಾರತದ ಅತಿದೊಡ್ದ ಆನ್‌ಲೈನ್ ರೀಟೇಲ್ ಕಂಪೆನಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸಿಂಹಪಾಲನ್ನು ಹೊಂದಿದೆ. 2016ರ ಹಬ್ಬದ ತ್ರೈಮಾಸಿಕದಲ್ಲಿ ಅತ್ಯಂತ ಮುಖ್ಯವಾದ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅತಿಹೆಚ್ಚು  ಪಾಲನ್ನು ದಾಖಲಿಸಿದೆ. 
 
ಇನ್ನೊಂದು ಇ-ಕಾಮರ್ಸ್ ದೈತ್ಯ ಅಮೆಜಾನ್ ಸಹ ಗಮನಾರ್ಹ ಸಾಧನೆ ಮಾಡಿದೆ. 2016ರ ಅಕ್ಟೋಬರ್-ಡಿಸೆಂಬರ್ ನಡುವೆ ಆನ್‌ಲೈನ್ ವೇದಿಕೆಯಾಗಿ ನಡೆದ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಫ್ಲಿಪ್‍ಕಾರ್ಟ್ ಮಾತ್ರ ಶೇ.51ರಷ್ಟು ಮಾರುಕಟ್ಟೆ ಪಾಲನ್ನು ಕೈವಶಮಾಡಿಕೊಂಡಿದೆ. 
 
ಅಮೆಜಾನ್ ಶೇ.33 ಪಾಲನ್ನು ಹೊಂದಿರುವುದಾಗಿ ಹಾಂಕಾಂಗ್‌ನ ಕೌಂಟರ್‌ಪಾಯಿಂಟ್ ಟೆಕ್ನಾಲಜಿ ಮಾರುಕಟ್ಟೆ ಸಂಶೋಧನೆ ತಿಳಿಸಿದೆ. ಆನ್‌ಲೈನ್ ಬಳಕೆದಾರರನ್ನು ಆಕರ್ಷಿಸುವಲ್ಲಿ ಇ-ಕಾಮರ್ಸ್ ಸಂಸ್ಥೆ ಸ್ನಾಪ್‍ಡೀಲ್ ಸೋತಿದೆ. ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಕಂಪೆನಿ ಶೇ.13ಕ್ಕೆ ಕುಸಿದಿದೆ ಎಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸದ್ಯಸ್ಯರಿಗೆ ಹೆಚ್ಚುವರಿ 5ಜಿಬಿ ಡಾಟಾ: ರಿಲಯನ್ಸ್ ಜಿಯೋ

ರೂ.99ಕ್ಕೆ ವಾರ್ಷಿಕ ಸದಸ್ಯತ್ವವ ಪಡೆದು ತಿಂಗಳಿಗೆ ರೂ.303 ರೀಚಾರ್ಜ್ ಮಾಡಿಕೊಳ್ಳುವವರಿಗೆ ಹೆಚ್ಚುವರಿ ...

news

ಸ್ಕೈಪ್ ವೈಫೈನ್ನು ನಿಲ್ಲಿಸುತ್ತಿದೆ ಮೈಕ್ರೋಸಾಫ್ಟ್!

ಸ್ಕೈಪ್ ವೈಫೈ ಆಪನ್ನು ಮೈಕ್ರೋಸಾಫ್ಟ್ ನಿಲ್ಲಿಸುತ್ತಿರುವುದಾಗಿ ಸುದ್ದಿ ಇದೆ. ಭಾರತೀಯರಿಗಾಗಿ ವಿಶೇಷ ...

news

ಲಂಬೋರ್ಗಿನಿ ಅವೆಂಡಾರ್ ಎಸ್ ಬೆಲೆ ರೂ.5.01 ಕೋಟಿ!

ಇಟಲಿ ಸೂಪರ್ ಸ್ಫೋರ್ಟ್ಸ್ ಕಾರುಗಳ ದಿಗ್ಗಜ ಲಂಬೋರ್ಗಿನಿ ತನ್ನ ಹೊಚ್ಚಹೊಸ ಅವೆಂಡಾರ್ ಎಸ್ ಎಲ್‌ಪಿ 740-4 ...

news

ನೋಕಿಯಾ ಫೋನ್ ಅಭಿಮಾನಿಗಳಿಗೆ ಶುಭಸುದ್ದಿ

ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯುಸಿ) ಸಂದರ್ಭದಲ್ಲಿ ಅತ್ಯಧಿಕ ಮಂದಿಯನ್ನು ಆಕರ್ಷಿಸಿದ ಫೀಚರ್ ಫೋನ್ ...

Widgets Magazine