ಭಾರತೀಯ ರೈಲ್ವೆ ಇಲಾಖೆಯಿಂದ ಗ್ರಾಹಕರಿಗೊಂದು ಸಿಹಿ ಸಮಾಚಾರ!

ನವದೆಹಲಿ, ಮಂಗಳವಾರ, 26 ಜೂನ್ 2018 (13:35 IST)

ನವದೆಹಲಿ: ರೈಲ್ವೆ ಇಲಾಖೆಯು  ಈಗ  700ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ  ಸಾರ್ವಜನಿಕರಿಗಾಗಿ  ಉಚಿತ ವೈ-ಫೈ ಸೇವೆಯನ್ನು ಕಲ್ಪಿಸುತ್ತಿದೆ. ಗೂಗಲ್‌ ಸಹಯೋಗದಲ್ಲಿ ಈ ಸೇವೆಯನ್ನು  ನೀಡಲಾಗುತ್ತಿದೆ. ರೈಲ್ವೆಯ ಅಧೀನ ಸಂಸ್ಥೆಯಾಗಿರುವ, ರೈಲ್‌ಟೆಲ್‌  ಇದರ ಕುರಿತು ಟ್ವೀಟ್‌ ಮಾಡಿದೆ.


ಇನ್ನು ಈ  ವೈ-ಫೈ ಸೇವೆಯಲ್ಲಿ  ಗ್ರಾಹಕರು 30 ನಿಮಿಷಗಳ ಕಾಲ ಉಚಿತವಾಗಿ ಇಂಟರ್‌ನೆಟ್‌ ಸೌಲಭ್ಯವನ್ನು ಪಡೆಯಬಹುದಂತೆ. ಈ ಉಚಿತ ವೈ-ಫೈ ವ್ಯವಸ್ಥೆಯೂ ನಗರದ 407 ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಗ್ರಾಮೀಣ ಭಾಗದ  298 ರೈಲ್ವೆ ನಿಲ್ದಾಣಗಳಲ್ಲಿ ಲಭ್ಯ. ಕರ್ನಾಟಕಯೂ ಸೇರಿ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅಮೆಜಾನ್ ಪ್ರೈಂ ಗ್ರಾಹಕರಿಗೊಂದು ಬಂಪರ್ ಆಫರ್

ಬೆಂಗಳೂರು: ಅಮೆಜಾನ್ ನಿಂದ ಇಂಡಿಯಾ ಬಳಕೆದಾರರಿಗಾಗಿ ಆಫರ್ ವೊಂದನ್ನು ನೀಡುತ್ತಿದೆ. ಅಮೆಜಾನ್ ಪ್ರೈಂ ...

news

ಪ್ರಯಾಣಿಕರನ್ನು ಆಕರ್ಷಿಸಲು ಏರ್ ಇಂಡಿಯಾ ಆರಂಭಿಸಿದೆ ಹೊಸ ಸೇವೆ!

ನವದೆಹಲಿ : ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಹಾರಾಜ ...

news

ಈ ಮೊಬೈಲ್ ಗಳಲ್ಲಿ ಇನ್ಮುಂದೆ ವಾಟ್ಸ್ ಆಪ್ ತನ್ನ ಸೇವೆ ಸ್ಥಗಿತಗೊಳಿಸಲಿದೆಯಂತೆ!

ಬೆಂಗಳೂರು: ಅತಿ ಹೆಚ್ಚು ಬಳಕೆಯಲ್ಲಿರುವ ಮೆಸೆಂಜಿಂಗ್ ಆಪ್ ವಾಟ್ಸ್ ಆಪ್ ಸದ್ಯದಲ್ಲೆ ಕೆಲವೊಂದು ಮೊಬೈಲ್ ...

news

ಟಿವಿಎಸ್‍‍ನ ಹೈಬ್ರಿಡ್ ಸ್ಕೂಟರ್ ಹೇಗಿದೆ ಗೊತ್ತಾ..?

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ನವೀನ ಪ್ರಯೋಗಗಳ ಮೂಲಕ ಗ್ರಾಹಕರ ಮನಗೆದ್ದಿರುವ ಟಿವಿಎಸ್ ಮೋಟಾರ್ ...

Widgets Magazine
Widgets Magazine