ಗ್ರಾಹಕರಿಗೊಂದು ಸಿಹಿಸುದ್ದಿ; ಫ್ಲಿಪ್ಕಾರ್ಟ್ ನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ

ನವದೆಹಲಿ, ಮಂಗಳವಾರ, 12 ಮಾರ್ಚ್ 2019 (07:00 IST)

ನವದೆಹಲಿ : ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಶುರು ಮಾಡಿದ್ದು, ಇದರಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ.

ಫ್ಲಿಪ್ಕಾರ್ಟ್ ನ ಆಸೂಸ್ ಓಎಂಜಿ ಡೇಸ್ ಸೇಲ್ ನಲ್ಲಿ 12,999 ರೂಪಾಯಿಯ Asus Max M2, 4ಜಿಬಿ ರ್ಯಾಮ್ ಸ್ಮಾರ್ಟ್ಫೋನ್ ನಿಮಗೆ 8499 ರೂಪಾಯಿಗೆ ಸಿಗಲಿದೆ. Asus Max Pro M2, 6ಜಿಬಿ ಸ್ಮಾರ್ಟ್ಫೋನ್ 15,999 ಬದಲು 9,999 ರೂಪಾಯಿಗೆ ಸಿಗಲಿದೆ. ಅಂದರೆ ಈ ಫೋನ್ ಮೇಲೆ ನಿಮಗೆ 6 ಸಾವಿರ ರೂಪಾಯಿ ರಿಯಾಯಿತಿ ಸಿಗಲಿದೆ.

 

ಹಾಗೇ ಗ್ರಾಹಕರಿಗೆ ಆಸೂಸ್ ನ Zenfone Lite1 ಮೊಬೈಲ್ 6,999 ರೂಪಾಯಿ ಬದಲು ಕೇವಲ 4,999 ರೂಪಾಯಿಗೆ ಸಿಗಲಿದೆ. ಅಷ್ಟೇ ಅಲ್ಲದೇ ಎಲ್ಲ ಮೊಬೈಲ್ ಗೆ ಇಎಂಐ ಸೌಲಭ್ಯವನ್ನೂ ಕೂಡ ಕಂಪನಿ ನೀಡುತ್ತಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನಿಗದಿತ ಬ್ಯಾಲೆನ್ಸ್ ಇಲ್ಲದೆ ಎಟಿಎಂ ಕಾರ್ಡ್ ಬಳಸುವ ಎಸ್‌.ಬಿ.ಐ ಗ್ರಾಹಕರೇ ಎಚ್ಚರ

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌.ಬಿ.ಐ.) ತನ್ನ ಎಟಿಎಂ ...

news

ರಫ್ತುದಾರ ಸಂಸ್ಥೆಗಳ ವಿರುದ್ಧ ದೂರು ನೀಡಿದ ಬಾಬಾ ರಾಮದೇವ್ ಪತಂಜಲಿ ಕಂಪೆನಿ

ನವದೆಹಲಿ : ಬಾಬಾ ರಾಮದೇವ್ ಅವರ ಕಂಪೆನಿ ತಮ್ಮ ಪತಂಜಲಿ ಆಯುರ್ವೇದ ಉತ್ಪನ್ನಗಳ ಬ್ರ್ಯಾಂಡ್ ನ್ನು ದುರ್ಬಳಕೆ ...

news

ಆರ್.ಬಿ.ಐ ಈ ಮೂರು ಬ್ಯಾಂಕುಗಳಿಗೆ ರೂ. 8 ಕೋಟಿ ದಂಡ ವಿಧಿಸಿದ್ಯಾಕೆ ಗೊತ್ತಾ?

ನವದೆಹಲಿ : ನಿರ್ದೇಶನಗಳನ್ನು ಪಾಲಿಸದ ಹಿನ್ನಲೆಯಲ್ಲಿ ಆರ್.ಬಿ.ಐ ಮೂರು ಬ್ಯಾಂಕುಗಳಿಗೆ ಒಟ್ಟು ರೂ. 8 ಕೋಟಿ ...

news

ಈ ಮೂಲಕ ಯೋಧರಿಗೆ ಗೌರವ ಸಲ್ಲಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸೂರತ್‌ ಸೀರೆ ತಯಾರಿಕಾ ಸಂಸ್ಥೆ

ನವದೆಹಲಿ : ಸೂರತ್‌ ಮೂಲದ ಸಂಸ್ಥೆಯೊಂದು ಸೈನಿಕರಿರುವ ಸೀರೆಯನ್ನು ತಯಾರಿಸುವುದರ ಮೂಲಕ ಎಡವಟ್ಟೊಂದನ್ನು ...

Widgets Magazine