ಕೆಟಿಎಂ ಬೈಕ್ ಗಳಿಗೆ ಭರ್ಜರಿ ಆಫರ್

ನವದೆಹಲಿ, ಶುಕ್ರವಾರ, 7 ಜುಲೈ 2017 (06:40 IST)

ನವದೆಹಲಿ: ಜಿಎಸ್ ಟಿ ಜಾರಿಗೆ ಬಂದ ಬೆನ್ನಲ್ಲೇ ಕೆಟಿಎಂ ಬೈಕ್ ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.. ಈ ಬಗ್ಗೆ ಕೆಟಿಎಂ ಒಡೆತನದ ಬಜಾಜ್ ಆಟೋ ಖಚಿತಪಡಿಸಿದೆ.
 
ಆಸ್ಟ್ರೇಲಿಯಾ ಮೂಲದ ಕೆಟಿಎಂ ಬೈಕ್ ಗಳಿಗೆ 8,ರೂ ಗಳಷ್ಟು ಬೆಲೆ ಕಡಿಮೆಯಾಗಿರುವುದು ವಿಶೇಷ. 350ಸಿಸಿ ಎಂಜಿನ್ ಸಾಮರ್ಥ್ಯಕ್ಕೂ ಕೆಳಗಿರುವ ಕೆಟಿಎಂ  ಶ್ರೇಣಿಯ ಬೈಕ್ ಗಳಾದ 200 ಡ್ಯೂಕ್, ಆರ್ ಸಿ 200 ಮತ್ತು 250 ಡ್ಯೂಕ್ ಮಾದರಿಗಳಲ್ಲಿನ ಎಕ್ಸ್ ಶೋ ರೂಂ ಬೆಲೆಗಳಲ್ಲಿ 8,600 ರೂ ಗಳಷ್ಟು ಬೆಲೆ ಕಡಿತಗೊಳಿಸಿರುವುದಾಗಿ ಬಜಾಜ್ ಆಟೋ ತಿಳಿಸಿದೆ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಅತ್ಯಾಕರ್ಷಕ GLA ಮಾದರಿಯ ಕಾರುಗಳನ್ನ ಪರಿಚಯಿಸುತ್ತಿರುವ Mercedes Benz

ದೇಶದ ಅತಿದೊಡ್ಡ ಐಶಾರಾಮಿ ಕಾರುಗಳ ಉತ್ಪಾದನಾ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಅತ್ಯದ್ಭುತ ಮತ್ತು ...

news

ಜಿಯೋ ಸಿಮ್ ಆಯ್ತು.. ಇದೀಗ 500 ರೂ.ಗೆ 4 ಜಿ ಮೊಬೈಲ್ ನೀಡುತ್ತಾ ರಿಲಯನ್ಸ್?!

ನವದೆಹಲಿ: ರಿಲಯನ್ಸ್ ಜಿಯೋ ಎಂದ ತಕ್ಷಣ ಇದೀಗ ಜನರ ಕಿವಿ ನೆಟ್ಟಗಾಗುತ್ತದೆ. ಅಗ್ಗದ ದರದಲ್ಲಿ 4 ಜಿ ಇಂಟರ್ ...

news

ನಿಷೇಧಗೊಂಡಿರುವ ಹಳೆ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶ ನೀಡಲಿದೆಯೇ ಸರ್ಕಾರ...?

ಅಮಾನ್ಯಗೊಂಡಿರುವ 500 ಹಾಗೂ 1000 ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ಜಮೆ ಮಾಡಲು ಇನ್ನೊಂದು ಅವಕಾಶವನ್ನು ...

news

ಜುಲೈ 12ರಂದು ಪೆಟ್ರೋಲ್ ಬಂಕ್ ಬಂದ್

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಜುಲೈ 12ರಂದು ದೇಶಾದ್ಯಂತ ...

Widgets Magazine
Widgets Magazine