ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ಇಲ್ಲಿದೆ ಒಂದು ಸಿಹಿಸುದ್ದಿ

ನವದೆಹಲಿ, ಗುರುವಾರ, 11 ಅಕ್ಟೋಬರ್ 2018 (13:28 IST)

ನವದೆಹಲಿ : ಜನರು ತೆರಿಗೆ ಪಾವತಿಯನ್ನು ಸರಿಯಾದ ಸಮಯಕ್ಕೆ ಕಟ್ಟದೆ ಇರುವ ಕಾರಣದಿಂದ ಇದೀಗ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ಹೊಸ ಆಫರ್ ವೊಂದನ್ನು ನೀಡಿದೆ.


ಅದೇನೆಂದರೆ ಪ್ರತಿವರ್ಷ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡುತ್ತಾ ಬಂದ ಪ್ರಾಮಾಣಿಕ ತೆರಿಗೆದಾರರಿಗೆ ಕೇಂದ್ರ ಸರ್ಕಾರ ರಾಜ್ಯಪಾಲರ ಜತೆ ಒಂದು ಕಪ್‌ ಟೀ ಕುಡಿಯುವ ಅವಕಾಶ, ಏರ್‌ಪೋರ್ಟ್‌ ಚೆಕ್‌-ಇನ್‌ನಲ್ಲಿ ವಿಶೇಷ ಆದ್ಯತೆ, ಪಾಸ್‌ಪೋರ್ಟ್‌ ಹಾಗೂ  ಮತ್ತು ಕೆಲವು ನಿರ್ದಿಷ್ಟ ಟೋಲ್‌ ಲೇನ್‌ ಇನ್ನಿತರ ಸೌಲಭ್ಯಗಳನ್ನು ಹಾಗೂ ಅವಕಾಶಗಳನ್ನು ನೀಡುವ ನಿರ್ಧಾರ ಮಾಡಿದೆ.


ಜನರು ತೆರಿಗೆಯನ್ನು ನಿಗದಿಪಡಿಸಿದ ಸಮಯದಲ್ಲಿ ಪಾವತಿ ಮಾಡಲಿ ಹಾಗೂ ಪ್ರಾಮಾಣಿಕ ತೆರಿಗೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಪ್ಲಿಫ್‌ಕಾರ್ಟ್ ಬಿಗ್ ಸೇಲ್‌

ಭಾರತದ ಮಾರುಕಟ್ಟೆಯಲ್ಲೇ ಹೊಸ ಸಂಚಲನ ಮೂಡಿಸಿರುವ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಫ್ಲಿಪ್‌ಕಾರ್ಟ್ ಕೂಡಾ ...

news

ಏರ್ ಟೆಲ್ ಹೊಸ ಬಂಪರ್ ಪ್ಲ್ಯಾನ್ ಘೋಷಣೆ

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿಗಿಳಿದಿರುವ ಏರ್ ಟೆಲ್ 159 ರೂ.ಗಳ ಹೊಸ ಬಂಪರ್ ಯೋಜನೆಯೊಂದನ್ನು ...

news

ವೊಡಾಫೋನ್ ನೀಡುತ್ತಿದೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ. 279 ರ ಹೊಸ ಪ್ಲಾನ್

ಬೆಂಗಳೂರು : ಜಿಯೋ ಮತ್ತು ಏರ್ಟೆಲ್ ಯೋಜನೆಗಳಿಗೆ ಟಕ್ಕರ್ ನೀಡಲು ವೊಡಾಫೋನ್ ತನ್ನ ಗ್ರಾಹಕರಿಗೆ 84 ದಿನಗಳ ...

news

ತನ್ನ ಬಳಕೆದಾರರ ಕೆಲಸ ಸುಲಭ ಮಾಡಿದೆ ಇನ್ಸ್ಟ್ರಾಗ್ರಾಮ್. ಹೇಗೆ ಗೊತ್ತಾ?

ಬೆಂಗಳೂರು : ಇನ್ಸ್ಟ್ರಾಗ್ರಾಮ್ ತನ್ನ ಬಳಕೆದಾರರಿಗೆ ತಮ್ಮ ಸ್ನೇಹಿತರನ್ನು ಹುಡುಕಲು ಸುಲಭವಾಗಲು ಹೊಸ ಫೀಚರ್ ...

Widgets Magazine