Widgets Magazine
Widgets Magazine

ಆದಾಯ ತೆರಿಗೆ ಹೊಸ ಕಾನೂನು- ಕಾರ್ಯಪಡೆ ರಚನೆ

ನವದೆಹಲಿ, ಗುರುವಾರ, 23 ನವೆಂಬರ್ 2017 (12:20 IST)

Widgets Magazine


ಆದಾಯ ತೆರಿಗೆ ಕಾನೂನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ಕಾನೂನು ಹೇಗಿರಬೇಕು ಎಂದು ಪರಿಶೀಲನೆ ನಡೆಸಲು ಆರು ಮಂದಿ ಸದಸ್ಯರಿರುವ ಕಾರ್ಯ ಪಡೆ ರಚಿಸಿದೆ.

ಸೆಪ್ಟಂಬರ್‌ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು 50 ವರ್ಷಗಳ ಹಿಂದಿನ ಆದಾಯ ತೆರಿಗೆ ಕಾಯ್ದೆಯನ್ನು ಈಗಿನ ಕಾಲಕ್ಕೆ ಅನುಗುಣವಾಗಿ ಬದಲಾವಣೆ ಮಾಡಲು ಪುನರ್ಚನೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದರು.

ದೇಶದ ಅರ್ಥ ವ್ಯವಸ್ಥೆ ಬದಲಾವಣೆಗೊಂಡಿರುವ ಪರಿಣಾಮ ಹೊಸ ರೀತಿಯಲ್ಲಿ ಆದಾಯ ಹೊಂದುತ್ತಿರುವ ವರ್ಗದವರು ಸೃಷ್ಠಿಯಾಗಿದ್ದಾರೆ. ಇದಕ್ಕೆ ಪೂರಕವಾಗಿ ನರೇಂದ್ರ ಮೋದಿ ಅವರ ಹೇಳಿದಂತೆ ಹಣಕಾಸು ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ವೊಡಾಫೋನ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ಒಂದು ಬಂಪರ್ ಆಫರ್!

ನವದೆಹಲಿ: ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಲು ಫೆಬ್ರವರಿಯ ಗಡುವು ನೀಡಿದೆ. ...

news

ಹೊಸ ಅ್ಯಪ್: ಅಶ್ಲೀಲ ಚಿತ್ರ ವೀಕ್ಷಿಸಲು ಪ್ರಯತ್ನಿಸಿದ್ರೆ, ಹರ್ ಹರ್ ಮಹಾದೇವ್ ಹಾಡು ಬರುತ್ತೆ

ವಾರಣಾಸಿ: ನಿಮ್ಮ ಬೆಳೆಯುತ್ತಿರುವ ಮಕ್ಕಳು ನೋಡಬಾರದ ಚಿತ್ರಗಳನ್ನು ಅಥವಾ ಹಿಂಸಾತ್ಮಕ ವಿಷಯಗಳಿಗಾಗಿ ...

news

ಏಷ್ಯಾದ ಶ್ರೀಮಂತ ಕುಟುಂಬ: ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ

ನವದೆಹಲಿ: 44.8 ಬಿಲಿಯನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ, ಅಂಬಾನಿ ಕುಟುಂಬ ಏಷ್ಯಾದಲ್ಲೇ ಅತ್ಯಂತ ...

news

ನೀವು ಎಸ್‌ಬಿಐ ಬ್ಯಾಂಕ್ ಗ್ರಾಹಕರೆ? ಹಾಗಾದ್ರೆ ಮಾಸಿಕ 15000 ರೂ ಆದಾಯ ಗಳಿಸಿ

ನವದೆಹಲಿ: ನೀವು ಎಸ್‌ಬಿಐ ಬ್ಯಾಂಕ್ ಗ್ರಾಹಕರೆ ಹಾಗಾದ್ರೆ ಮಾಸಿಕ 15000 ರೂ ಆದಾಯ ಗಳಿಸಬಹುದು. ನಂಬಲು ...

Widgets Magazine Widgets Magazine Widgets Magazine