ಸಬ್ಸಿಡಿ ರಹಿತ ಸಿಲಿಂಡರ್‌ನ ದರದಲ್ಲಿ ಏರಿಕೆ

ನವದೆಹಲಿ, ಸೋಮವಾರ, 3 ಸೆಪ್ಟಂಬರ್ 2018 (12:21 IST)

ನವದೆಹಲಿ : ತೈಲ ಕಂಪನಿಗಳು ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಮೇಲಿನ ಮೊತ್ತವನ್ನು ಮತ್ತೊಮ್ಮೆ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.


ಸಬ್ಸಿಡಿ ಸಹಿತ ಸಿಲಿಂಡರ್‌ನ ಬೆಲೆಯನ್ನು ಏರಿಕೆ ಮಾಡದೇ ಆಗಸ್ಟ್ ತಿಂಗಳಲ್ಲಿದ್ದ 486.5 ರೂಪಾಯಿ ದರವನ್ನೇ ಮುಂದುವರಿಸಿದೆ. ಆದರೆ ಸಬ್ಸಿಡಿ ರಹಿತ ಸಿಲಿಂಡರ್‌ನ ದರದಲ್ಲಿ ಮಾತ್ರ ಏರಿಕೆಯಾಗಿದೆ.


ಗೃಹಬಳಕೆಯ ಸಬ್ಸಿಡಿ ರಹಿತ ಸಿಲಿಂಡರ್‌ನ ದರವನ್ನು 24.50 ರೂಪಾಯಿ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ನ ದರವನ್ನು 47 ರೂಪಾಯಿಗೆ ಏರಿಕೆಮಾಡಿದೆ. ಈ ಹೆಚ್ಚಳದಿಂದಾಗಿ ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ 820.50 ರೂಪಾಯಿ ಆಗಿದ್ದರೆ, ವಾಣಿಜ್ಯ ಸಿಲೆಂಡರ್ ಬೆಲೆ 1,462 ರೂಪಾಯಿಗಳಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ

ನವದೆಹಲಿ: ಇಂಧನ ಬೆಲೆ ಏರಿಕೆ ಕುರಿತು ವಿಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ ಮುಂಬೈಯಲ್ಲಿ ಪೆಟ್ರೋಲ್ ...

news

ನೋಟುಗಳಿಂದಲೂ ಖಾಯಿಲೆ ಬರುತ್ತಂತೆ!

ನವದೆಹಲಿ: ಎಲ್ಲಾರೂ ಮಾಡುವುದು ದುಡ್ಡಿಗಾಗಿ ಎನ್ನುವ ಈ ಕಾಲದಲ್ಲಿ ಆಘಾತ ನೀಡುವ ಸುದ್ದಿಯೊಂದು ಬಂದಿದೆ.

news

ರಿಲಯನ್ಸ್ ಜಿಯೊ ಬಗ್ಗೆ ಇಂತಹದ್ದೊಂದು ಸುದ್ದಿ ಬಂದರೆ ನಂಬಬೇಡಿ!

ನವದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸಿ ಹೊಸ ಕ್ರಾಂತಿ ...

news

ಬೈಕ್ ಸವಾರಿಗೊಂದು ಸಿಹಿಸುದ್ದಿ ; ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಸಿ ಹೆಲ್ಮೆಟ್

ಬೆಂಗಳೂರು : ಬೈಕ್ ಸವಾರಿಗೊಂದು ಸಿಹಿಸುದ್ದಿ. ಇನ್ನುಮುಂದೆ ಹೆಲ್ಮೆಟ್ ಧರಿಸಿ ಸೆಕೆಯಿಂದ ಕಿರಿಕಿರಿ ...

Widgets Magazine
Widgets Magazine