ಕೇವಲ 149 ರೂ.ಗಳಿಗೆ ರಿಲಯನ್ಸ್ ಜಿಯೋ ಬಂಪರ್ ಕೊಡುಗೆ!

ನವದೆಹಲಿ, ಬುಧವಾರ, 11 ಅಕ್ಟೋಬರ್ 2017 (08:36 IST)

ನವದೆಹಲಿ: ತನ್ನ ಗ್ರಾಹಕರನ್ನು ಖುಷಿಪಡಿಸಲು ರಿಲಯನ್ಸ್ ಜಿಯೋ ಸಂಸ್ಥೆ ಮತ್ತೊಂದು ಬಂಪರ್ ಆಫರ್ ನೀಡಿದೆ. ಕೇವಲ 149 ರೂ.ಗೆ ಅನಿಯಮಿತ ಡಾಟಾ ಮತ್ತು ಕರೆ ಒದಗಿಸಲಿದೆ.


 
ದೀಪಾವಳಿಗೆ ಕೆಲವೇ ದಿನಗಳಿರುವಾಗ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. 149 ರೂ. ಪಾವತಿಸಿದರೆ 28 ದಿನಗಳಿಗೆ ಪ್ರತಿ ದಿನ 2 ಜಿಬಿ 4 ಜಿ ಡಾಟಾ ಮತ್ತು ಅನಿಯಮಿತ ಕರೆ, ಎಸ್ ಎಂಎಸ್ ಮಾಡಬಹುದಾಗಿದೆ.
 
2 ಜಿಬಿ ಡಾಟಾ ನಿಗದಿ ಮುಗಿದ ಮೇಲೂ 64 ಕೆಬಿಪಿಎಸ್ ಸ್ಪೀಡ್ ನಲ್ಲಿ ಇಂಟರ್ನೆಟ್ ಸೇವೆ ಪಡೆಯಬಹುದಾಗಿದೆ. ದೀಪಾವಳಿಗೆ ರಿಲಯನ್ಸ್ ಗ್ರಾಹಕರಿಗೆ ಇದು ನಿಜವಾಗಿಯೂ ಭರ್ಜರಿ ಕೊಡುಗೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಿಲಯನ್ಸ್ ಜಿಯೋ ವಾಣಿಜ್ಯ ಸುದ್ದಿಗಳು Reliance Jio Business News

ವ್ಯವಹಾರ

news

ಗ್ರಾಹಕರೇ ಎಚ್ಚರ: ಆ.13 ರಂದು ಪೆಟ್ರೋಲ್ ಬಂಕ್‌ಗಳು ಬಂದ್

ಬೆಂಗಳೂರು: ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಆಕ್ಟೋಬರ್ 13 ರಂದು ಒಂದು ದಿನ ಪೆಟ್ರೋಲ್ ಬಂಕ್ ...

news

ಹೋಟೆಲ್ ಊಟ ಮಾಡೋರಿಗೆ ಕೊಂಚ ರಿಲೀಫ್

ನವದೆಹಲಿ: ಕೊನೆಗೂ ಕೇಂದ್ರ ಸರ್ಕಾರ ಜಿಎಸ್ ಟಿ ಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಕೆಲವು ಅಗತ್ಯ ...

news

ಅಂಚೆಕಚೇರಿಯ ಪಿಪಿಎಫ್‌, ಕೆವಿಪಿ ಠೇವಣಿಗಳಿಗೆ ಆಧಾರ ಸಂಖ್ಯೆ ಕಡ್ಡಾಯ

ನವದೆಹಲಿ: ಅಂಚೆ ಕಚೇರಿಗಳಲ್ಲಿ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೆ ಆಧಾರ ...

news

ಆಭರಣ ವ್ಯಾಪಾರಿಗಳಿಗೆ ಪ್ರಧಾನಿ ಮೋದಿ ಬಿಗ್ ರಿಲೀಫ್

ನವದೆಹಲಿ: ಆಭರಣ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಗ್ ರಿಲೀಫ್ ನೀಡಿದ್ದಾರೆ

Widgets Magazine