ಎಲ್ಲಾ ಜಿಯೋ ಮಾಯೆ… ಮತ್ತೊಂದು ಕಂಪನಿಯ ಹೊಸ ಆಫರ್ ಏನು ಗೊತ್ತಾ?

ನವದೆಹಲಿ, ಮಂಗಳವಾರ, 25 ಜುಲೈ 2017 (05:28 IST)

ನವದೆಹಲಿ: ದೇಶದಲ್ಲಿ ಹೊಸ ಟೆಲಿಕಾಂ ಕ್ರಾಂತಿಗೆ ರಿಲಯನ್ಸ್ ಜಿಯೋ ಕಾರಣವಾಗಿದ್ದೇ ತಡ. ಎಲ್ಲಾ ಟೆಲಿಕಾಂ ಸಂಸ್ಥೆಯ ಯೋಜನೆಗಳು ಗ್ರಾಹಕರಿಗೆ ಕೈಗುಟುಕುವ ಹಾಗಿದೆ. ಇದೀಗ ಜಿಯೋ ಫೋನ್ ಘೋಷಣೆಯಾದ ಬೆನ್ನಲ್ಲೇ ವೊಡಾಫೋನ್ ಪೈಪೋಟಿಗಿಳಿದಿದೆ.


 
ವೊಡಾಫೋನ್ ಇದೀಗ ತನ್ನ ಗ್ರಾಹಕರಿಗೆ 70 ಜಿಬಿ 4 ಜಿ  ಉಚಿತ ಡಾಟಾ ಹಾಗೂ ಉಚಿತ ಕರೆಗಳ ಬಂಪರ್ ಆಫರ್ ನೀಡಿದೆ. ಈ ಆಫರ್ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಲಿದೆ. ಇದಕ್ಕೆ ಕೇವಲ 244 ರೂ. ಪಾವತಿಸಿದರೆ ಸಾಕು.
 
ರಿಲಯನ್ಸ್ ಜಿಯೋ ಫೋನ್ ಘೋಷಿಸಿದಾಗಲೇ ಇತರ ಟೆಲಿಕಾಂ ಸಂಸ್ಥೆಗಳಿಂದ ಮತ್ತಷ್ಟು ಆಫರ್ ಗಳನ್ನು ಗ್ರಾಹಕರು ನಿರೀಕ್ಷಿಸಿದ್ದರು, ಅದೀಗ ನಿಜವಾಗುತ್ತಿದೆ. 70 ಜಿಬಿ ಅಂದರೆ ದಿನವೊಂದಕ್ಕೆ 1 ಜಿಬಿ 4 ಜಿ ಡಾಟಾ ಗ್ರಾಹಕರು ಬಳಸಬಹುದಾಗಿದೆ.
 
ಇದನ್ನೂ ಓದಿ..  ಐಸಿಸಿ ವಿಶ್ವ ಇಲೆವೆನ್ ಗೆ ಮಿಥಾಲಿ ರಾಜ್ ನಾಯಕಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಿಲಯನ್ಸ್ ಜಿಯೋ ವೊಡಾಫೋನ್ ಟೆಲಿಕಾಂ ಸಂಸ್ಥೆ ವಾಣಿಜ್ಯ ಸುದ್ದಿಗಳು Vodafone Business News Reliance Jio. Telecom Company

ವ್ಯವಹಾರ

news

ಭಾರತೀಯರನ್ನು ಅವಹೇಳನ ಮಾಡಿದ್ದು ‘ಸಂವಹನ ದೋಷದಿಂದ ಎಂದ ಒಪ್ಪೊ ಸಂಸ್ಥೆ

ನವದೆಹಲಿ: ಚೀನಾ ಮೂಲದ ಮೊಬೈಲ್ ಸಂಸ್ಥೆ ಪಂಜಾಬ್ ನ ಕಚೇರಿಯಲ್ಲಿ ಚೀನಾ ಅಧಿಕಾರಿಗಳು ಭಾರತೀಯರ ಬಗ್ಗೆ ...

news

ಜಿಯೋ ಉಚಿತ ಮೊಬೈಲ್`ನಲ್ಲಿ ಏನೆಲ್ಲ ಇದೆ ಗೊತ್ತಾ..?

ಉಚಿತ ಡೇಟಾ ನೀಡುವ ಮೂಲಕ ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಯಲಯನ್ಸ್ ಜಿಯೋ ಇದೀಗ ಉಚಿತ ...

news

ಕೊನೆಗೂ ಲಾಂಚ್ ಆಯ್ತು ಉಚಿತ ರಿಲಯನ್ಸ್ ಜಿಯೋ ಫೋನ್.. ಏನೇನು ಇದೆ ಇದರಲ್ಲಿ?

ಮುಂಬೈ: ನಿರೀಕ್ಷೆಯಂತೇ ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಜಿಯೋ ...

news

ರಿಲಯನ್ಸ್ ಜಿಯೋ ಫೋನ್ ಇಂದು ಘೋಷಣೆ ಮಾಡ್ತಾರಾ ಮುಕೇಶ್ ಅಂಬಾನಿ?

ಮುಂಬೈ: ಬಹುದಿನಗಳಿಂದ ಗ್ರಾಹಕರು ಕಾಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ 4 ಜಿ ಅಗ್ಗದ ಮೊಬೈಲ್ ಫೋನ್ ...

Widgets Magazine