ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

ನವದೆಹಲಿ, ಬುಧವಾರ, 13 ಮಾರ್ಚ್ 2019 (07:11 IST)

ನವದೆಹಲಿ : ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ  ಪ್ರತಿ ದಿನ 1.5 ಜಿಬಿಯಿಂದ 4 ಜಿಬಿವರೆಗೆ ಡೇಟಾ ಸಿಗಲಿದ್ದು, ಬೇರೆ ಬೇರೆ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಸಿಗಲಿದೆ.


ಜಿಯೋದ 197 ರೂಪಾಯಿಯ ಹೊಸ ಪ್ಲಾನ್ ಕಾಂಬೋ ಪ್ಯಾಕ್ ಆಗಿದ್ದು, ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 2ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಕರೆ, 300 ಎಸ್‌.ಎಂ.ಎಸ್ ಸಿಗಲಿದೆ.  ಹಾಗೇ ಇನ್ನೊಂದು ರೂ. 299 ಪ್ಲಾನ್ ನಲ್ಲಿ ನಿಮಗೆ 3ಜಿಬಿ ಡೇಟಾ ಸಿಗಲಿದೆ.


ಜೊತೆಗೆ ಬೂಸ್ಟರ್ ರೂಪದಲ್ಲಿ ಜಿಯೋ 11 ರೂಪಾಯಿಯ ಪ್ಲಾನ್ ಬಿಡುಗಡೆ ಮಾಡಿದ್ದು, ಈ ಪ್ಲಾನ್ ನಲ್ಲಿ 4ಜಿ ಡೇಟಾ 400 ಎಂಬಿ ಜೊತೆ 64 ಕೆಬಿಪಿಎಸ್ ಪೋಸ್ಟ್ FUP ವೇಗದಲ್ಲಿ ಸಿಗಲಿದೆಯಂತೆ. ಇನ್ನು ಜಿಯೋದ 149 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ. 64 ಕೆಬಿಪಿಎಸ್ ಜೊತೆ 4ಜಿಬಿ ಡೇಟಾ ಪ್ಯಾಕ್ ನಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 
 
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗ್ರಾಹಕರಿಗೊಂದು ಸಿಹಿಸುದ್ದಿ; ಫ್ಲಿಪ್ಕಾರ್ಟ್ ನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ

ನವದೆಹಲಿ : ಗ್ರಾಹಕರನ್ನು ಸೆಳೆಯಲು ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಶುರು ಮಾಡಿದ್ದು, ಇದರಲ್ಲಿ ...

news

ನಿಗದಿತ ಬ್ಯಾಲೆನ್ಸ್ ಇಲ್ಲದೆ ಎಟಿಎಂ ಕಾರ್ಡ್ ಬಳಸುವ ಎಸ್‌.ಬಿ.ಐ ಗ್ರಾಹಕರೇ ಎಚ್ಚರ

ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌.ಬಿ.ಐ.) ತನ್ನ ಎಟಿಎಂ ...

news

ರಫ್ತುದಾರ ಸಂಸ್ಥೆಗಳ ವಿರುದ್ಧ ದೂರು ನೀಡಿದ ಬಾಬಾ ರಾಮದೇವ್ ಪತಂಜಲಿ ಕಂಪೆನಿ

ನವದೆಹಲಿ : ಬಾಬಾ ರಾಮದೇವ್ ಅವರ ಕಂಪೆನಿ ತಮ್ಮ ಪತಂಜಲಿ ಆಯುರ್ವೇದ ಉತ್ಪನ್ನಗಳ ಬ್ರ್ಯಾಂಡ್ ನ್ನು ದುರ್ಬಳಕೆ ...

news

ಆರ್.ಬಿ.ಐ ಈ ಮೂರು ಬ್ಯಾಂಕುಗಳಿಗೆ ರೂ. 8 ಕೋಟಿ ದಂಡ ವಿಧಿಸಿದ್ಯಾಕೆ ಗೊತ್ತಾ?

ನವದೆಹಲಿ : ನಿರ್ದೇಶನಗಳನ್ನು ಪಾಲಿಸದ ಹಿನ್ನಲೆಯಲ್ಲಿ ಆರ್.ಬಿ.ಐ ಮೂರು ಬ್ಯಾಂಕುಗಳಿಗೆ ಒಟ್ಟು ರೂ. 8 ಕೋಟಿ ...

Widgets Magazine