ಮತ್ತೆ ಕಣ್ಣೀರು ತರಿಸುತ್ತಿದೆ ಈರುಳ್ಳಿ

ನವದೆಹಲಿ, ಬುಧವಾರ, 29 ನವೆಂಬರ್ 2017 (08:51 IST)

ನವದೆಹಲಿ: ಮತ್ತೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹಿಂದೊಮ್ಮೆ ಇದೇ ರೀತಿ ಏರಿಕೆಯಾಗಿ ಪ್ರತೀ ಕೆ.ಜಿಗೆ 100 ರೂ.ವರೆಗೆ ತಲುಪಿದ್ದ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸಿತ್ತು. ಇದೀಗ ಮತ್ತೆ ಪ್ರತಿ ಕೆಜಿಗೆ 60 ರೂ. ದಾಟಿದೆ.
 

ಮಳೆ ತಂದ ಅವಾಂತರದಿಂದ ಸಾಕಷ್ಟು ಬೆಳೆ ಇಲ್ಲದೇ ಬೆಲೆ ದುಪ್ಪಟ್ಟಾಗಿದೆ. ಈರುಳ್ಳಿ ಮಾತ್ರವಲ್ಲ, ಟೊಮೆಟೊ, ಆಲೂಗಡ್ಡೆ ಬೆಲೆಯೂ ಹೆಚ್ಚಳವಾಗುತ್ತಿದೆ.
 
ಟೊಮೆಟೋ ಈಗಾಗಲೇ ಬೆಂಗಳೂರಿನಲ್ಲಿ ಪ್ರತೀ ಕೆಜಿಗೆ 30 ರಿಂದ 40 ರೂ.ವರೆಗೆ ತಲುಪಿದ್ದು, ಗ್ರಾಹಕರು ಪರದಾಡುವಂತಾಗಿದೆ. ಈರುಳ್ಳಿ ಬೆಳೆಯುವ ಎಲ್ಲಾ ರಾಜ್ಯಗಳಲ್ಲೂ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದೇ ಈ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಈರುಳ್ಳಿ ಟೊಮೆಟೊ ವ್ಯಾಪಾರ ವಾಣಿಜ್ಯ ಸುದ್ದಿಗಳು Onion Tometo Trade Business News

ವ್ಯವಹಾರ

news

ಮೇಸೇಜ್ ಮಾಡುವುದರೊಂದಿಗೆ ಮೊಬೈಲ್ ಚಾರ್ಜ್ ಮಾಡಿ

ಸಿಡ್ನಿ : ಇಲ್ಲಿಯವರೆಗೆ ಬಿಕನಿಯಿಂದ ಟೀ-ಶರ್ಟ್‌ವರೆಗೆ ಮೊಬೈಲ್ ಚಾರ್ಜ್ ಮಾಡುವ ಬಹುತೇಕ ವರದಿಗಳು ...

news

ಏಳು ಸಾವಿರ ಕೋಟಿ ದಾನಕ್ಕೆ ಮುಂದಾದ ಭಾರ್ತಿ ಏರಟೆಲ್

ಭಾರ್ತಿ ಏರಟೆಲ್ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ ಅವರ ಕುಟುಂಬ ಸಾಮಾಜಿಕ ಕಾರ್ಯಗಳಿಗೆ ಅಂದಾಜು ಏಳು ಸಾವಿರ ...

news

ಆದಾಯ ತೆರಿಗೆ ಹೊಸ ಕಾನೂನು- ಕಾರ್ಯಪಡೆ ರಚನೆ

ಆದಾಯ ತೆರಿಗೆ ಕಾನೂನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ಕಾನೂನು ...

news

ವೊಡಾಫೋನ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ಒಂದು ಬಂಪರ್ ಆಫರ್!

ನವದೆಹಲಿ: ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಲು ಫೆಬ್ರವರಿಯ ಗಡುವು ನೀಡಿದೆ. ...

Widgets Magazine