ಟೊಮೆಟೊ ಬೆಲೆ ಹೆಚ್ಚಲು ಕಾರಣ ಭಾರತ ವಿರೋಧಿ ನೀತಿ ಎಂದ ಪಾಕ್

ನವದೆಹಲಿ, ಶನಿವಾರ, 28 ಅಕ್ಟೋಬರ್ 2017 (09:59 IST)

ನವದೆಹಲಿ: ಪಾಕಿಸ್ತಾನದ ಲಾಹೋರ್ ನಲ್ಲಿ ಈಗ ಹೋಗಿ ಟೊಮೆಟೋ ಬೆಲೆ ಕೇಳಿದರೆ ಹೌಹಾರುತ್ತೀರಿ. ಅಲ್ಲಿ ಇದೀಗ ಒಂದು ಕೆಜಿ ಟೊಮೆಟೋ ಬೆಲೆ 300 ಕ್ಕೆ ತಲುಪಿದೆ!


 
ಇದಕ್ಕೆ ಕಾರಣ ರಾಜಕಾರಣಿಗಳ ಭಾರತ ವಿರೋಧಿ ನೀತಿ ಎಂದು ಅಲ್ಲಿನ ಪತ್ರಿಕೆಯೊಂದು ದೂರಿದೆ.  ಭಾರತದಿಂದ ಅಗತ್ಯ ವಸ್ತುಗಳ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿರುವುದೇ ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಪಾಕ್ ಪತ್ರಿಕೆ ಆರೋಪಿಸಿದೆ.
 
ನಮ್ಮ ರೈತರಿಗೆ ಪ್ರೋತ್ಸಾಹ ಕೊಡುವುದರ ಬದಲು ವಿದೇಶೀ ರೈತರನ್ನು ಯಾಕೆ ಉದ್ದಾರ ಮಾಡಬೇಕೆಂದು ಪಾಕ್ ರಾಜಕಾರಣಿಗಳು ಮೂರ್ಖತನದ ನಿರ್ಧಾರ ಮಾಡಿದರು. ಇದರಿಂದಾಗಿ ಇಂದು ಭಾರತದಿಂದ ಟೊಮೆಟೋದಂತಹ ಅಗತ್ಯ ವಸ್ತುಗಳು ಆಮದಾಗುತ್ತಿಲ್ಲ. ಇಲ್ಲಿನ ಬೆಳೆ ಸಾಕಾಗುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಎಂದು ಪತ್ರಿಕೆ ಆರೋಪಿಸಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸುಳ್ಳೇ ಸುಳ್ಳು ಜಾಹೀರಾತು ನೀಡಿದ್ರೆ ಹುಷಾರ್ ಅಂದ್ರು ಪ್ರಧಾನಿ ಮೋದಿ!

ನವದೆಹಲಿ: ಇನ್ನು ಮುಂದೆ ಸುಳ್ಳು ಮಾಹಿತಿ ನೀಡಿರುವ ಜಾಹೀರಾತು ನೀಡಿದರೆ ತಕ್ಕ ಬೆಲೆ ತೆರಬೇಕಾಗಹುದು. ಹಾಗಂತ ...

news

ರಿಲಯನ್ಸ್ 2 ಜಿ ಸೇವೆ ಸದ್ಯದಲ್ಲೇ ರದ್ದು?

ನವದೆಹಲಿ: ರಿಲಯನ್ಸ್ ಸಂಸ್ಥೆ ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಶೀಘ್ರದಲ್ಲೇ 2 ಜಿ ಸೇವೆ ಸ್ಥಗಿತಗೊಳಿಸುವ ...

news

ಇನ್ಮುಂದೆ ಸಾಕು ಪ್ರಾಣಿಗಳಿಗೂ ತೆರಿಗೆ ಪಾವತಿಸಬೇಕಂತೆ...!

ನವದೆಹಲಿ: ಪಂಜಾಬ್ ಸರಕಾರ ಇನ್ಮುಂದೆ ಸಾಕು ಪ್ರಾಣಿಗಳಿಗೂ ತೆರಿಗೆ ಹೇರಲು ಕರಡು ಸಿದ್ದಪಡಿಸಿದ್ದು, ಕೆಲವೇ ...

news

ಜಿಯೋ, ಏರ್ ಟೆಲ್ ನಂತರ ಬಿಎಸ್ಎನ್ಎಲ್ ನಿಂದ ಅಗ್ಗದ ಫೋನ್

ನವದೆಹಲಿ: ಅಗ್ಗದ ದರದ 4 ಜಿ ಫೋನ್ ಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದ ...

Widgets Magazine
Widgets Magazine