ಏಪ್ರಿಲ್‌ ನಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ- ಕೇಂದ್ರ ಸರಕಾರ

ನವದೆಹಲಿ, ಬುಧವಾರ, 26 ಡಿಸೆಂಬರ್ 2018 (07:14 IST)

ನವದೆಹಲಿ : 2019 ರ ಏಪ್ರಿಲ್‌ 1ರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.


ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಹಾಗೂ ವಿದ್ಯುತ್ ವಲಯದ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.


ಹಾಗೇ ಈ ಪ್ರಿಪೇಯ್ಡ್‌ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅನ್ನು ಅಳವಡಿಸಿಕೊಂಡರೇ ಮೊಬೈಲ್ ಗೆ ಹೇಗೆ ರೀತಿ ರೀಚಾರ್ಜ್ ಮಾಡಿಸುತ್ತೀರೋ ಅದೇ ರೀತಿ ನೀವು ಮೊದಲು ಹಣವನ್ನು ಪಾವತಿ ಮಾಡಿ ವಿದ್ಯುತ್ ಅನ್ನು ಖರೀದಿ ಮಾಡಬೇಕಾಗಿದೆ. ಈ ವೇಳೆಯಲ್ಲಿ ನಿಮಗೆ ನೀವು ಎಷ್ಟು ವಿದ್ಯುತ್ ಅನ್ನು ಬಳಕೆ ಮಾಡಿದ್ದೀರೀ? ಎನ್ನುವುದು ಸೇರಿದಂತೆ ಇನ್ನಿತ್ತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ವಾಜಪೇಯಿ ಮುಖ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ 100 ರೂ. ನಾಣ್ಯವನ್ನು ಬಿಡುಗಡೆ ...

news

ಹೊಸ ವರ್ಷಕ್ಕೆ ಈ ಹಳೆ ಸಿಸ್ಟಂ ನಲ್ಲಿ ಬಂದ್ ಆಗಲಿದೆ ವಾಟ್ಸಾಪ್

ನವದೆಹಲಿ : ವಾಟ್ಸಾಪ್ ಬಳಕೆದಾರರಿಗೊಂದು ಕಹಿಸುದ್ದಿ. ಡಿಸೆಂಬರ್ 31, 2018 ರ ನಂತರ ವಾಟ್ಸಾಪ್ ಬಂದ್ ...

news

ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಮಾರ್ಟ್ಫೋನ್ ವಿವೋ ಖರೀದಿಸುವವರಿಗೆ ಭರ್ಜರಿ ಆಫರ್

ನವದೆಹಲಿ : ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಚೀನಾದ ಪ್ರಸಿದ್ಧ ಸ್ಮಾರ್ಟ್ಫೋನ್ ಕಂಪನಿ ...

news

ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ

ನವದೆಹಲಿ : ಸರ್ಕಾರಿ ರಜೆ ಹಾಗೂ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಇಂದಿನಿಂದ ಐದು ...