ಮುಂದಿನ ವರ್ಷಕ್ಕೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆಯಾ ಶಾಕ್?!

ನವದೆಹಲಿ, ಮಂಗಳವಾರ, 12 ಡಿಸೆಂಬರ್ 2017 (09:09 IST)

ನವದೆಹಲಿ: ದೇಶಾದ್ಯಂತ ಅಗ್ಗದ ಬೆಲೆಗೆ 4 ಜಿ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಿದ್ದ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಗ್ರಾಹಕರಿಗೆ ಮುಂದಿನ ವರ್ಷಕ್ಕೆ ನಿರಾಸೆ ಮಾಡಲಿದೆಯಾ?
 

ಹಾಗೊಂದು ಸಾಧ್ಯತೆ ಹುಟ್ಟಿಕೊಂಡಿದೆ. ಈಗಾಗಲೇ ಕಡಿಮೆ ದರದಲ್ಲಿ ಉಚಿತ ಡಾಟಾ, ಕರೆ ನೀಡಿ ಜನಪ್ರಿಯವಾಗಿರುವ ಜಿಯೋ ಸಂಸ್ಥೆಗೆ ಸಾಕಷ್ಟು ಗ್ರಾಹಕರು ಸೇರ್ಪಡೆಯಾಗಿದ್ದಾರೆ.
 
ಆದರೆ ಮುಂದಿನ ವರ್ಷದಿಂದ ರಿಲಯನ್ಸ್ ಸಂಸ್ಥೆ ತನ್ನ 4 ಜಿ ಸೇವೆ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮೂಲಗಳು ಸುಳಿವು ನೀಡಿವೆ. ಹೀಗಾದರೆ, ಈಗಾಗಲೇ ರಿಲಯನ್ಸ್ ಜಿಯೋ ಸೇವೆ ಒಗ್ಗಿಕೊಂಡಿರುವ ಗ್ರಾಹಕರಿಗೆ ನಿಜಕ್ಕೂ ನಿರಾಶೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಇಂಡಿವುಡ್ ಐಟಿ ಎಕ್ಸ್‌ಲೆನ್ಸ್ ಅವಾರ್ಡ್ 2017: ಐಚಿ ಕ್ಷೇತ್ರದ ದಿಗ್ಗಜರಿಗೆ ಪ್ರಶಸ್ತಿ ಪ್ರಧಾನ

ಹೈದ್ರಾಬಾದ್: ಪ್ರತಿಷ್ಠಿತ ಇಂಡಿವುಡ್ ಐಟಿ ಎಕ್ಸಲೆನ್ಸ್ ಅವಾರ್ಡ್ಸ್ 2017 ಕಾರ್ಯಕ್ರಮ ಹೈದರಾಬಾದ್‌ನ ...

news

ಹೊಸ ನಾಲ್ಕು ಬಂಪರ್ ಆಫರ್ ಕೊಟ್ಟ ವೊಡಾಫೋನ್!

ನವದೆಹಲಿ: ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲೊಂದಾದ ವೊಡಾಫೋನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ...

news

ಮ್ಯಾಗೀ ತಿನ್ನುತ್ತಿದ್ದೀರಾ? ಹಾಗಿದ್ರೆ ಹುಷಾರಾಗಿರಿ!

ನವದೆಹಲಿ: ಕಳೆದ ವರ್ಷ ಕಳಪೆ ಗುಣಮಟ್ಟದ ಹಿನ್ನಲೆಯಲ್ಲಿ ನಿಷೇಧಕ್ಕೊಳಗಾಗಿದ್ದ ಮ್ಯಾಗಿ ನ್ಯೂಡಲ್ಸ್ ಇದೀಗ ...

news

ಮತ್ತೆ ಕಣ್ಣೀರು ತರಿಸುತ್ತಿದೆ ಈರುಳ್ಳಿ

ನವದೆಹಲಿ: ಮತ್ತೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹಿಂದೊಮ್ಮೆ ಇದೇ ರೀತಿ ಏರಿಕೆಯಾಗಿ ಪ್ರತೀ ಕೆ.ಜಿಗೆ 100 ...

Widgets Magazine
Widgets Magazine