ಆಪಲ್ ಐಪೋನ್ ಕಂಪೆನಿಗೆ ಭಾರತದ ಕಡೆಯಿಂದ ಸಿಕ್ಕಿದೆ ಒಂದು ಶಾಕಿಂಗ್ ನ್ಯೂಸ್

ನವದೆಹಲಿ, ಗುರುವಾರ, 4 ಅಕ್ಟೋಬರ್ 2018 (11:47 IST)

ನವದೆಹಲಿ : ಭಾರತದಲ್ಲಿ ಆಪಲ್‌ನ ಎರಡು ಹೊಸ ಫೋನ್‌ಗಳು ಮಾರಾಟವಾಗದೇ  ದಾಸ್ತಾನು ಹಾಗೆಯೇ ಉಳಿದುಕೊಂಡಿದೆ ಎಂದು ರಿಟೈಲ್ ಮಳಿಗೆದಾರರು ಹೇಳುವುದರ ಮೂಲಕ ಆಪಲ್‌ಗೆ  ಶಾಕ್ ನೀಡಿದ್ದಾರೆ.


ಕಳೆದ ವಾರವಷ್ಟೇ ಆಪಲ್‌ನ ಐಫೋನ್‌ನ ಚಾರ್ಜಿಂಗ್ ಸಮಸ್ಯೆಯ ಕುರಿತು ವರದಿ ಬಂದಿದ್ದವು. ಆದರೆ ಇದೀಗ ಆಪಲ್‌ನ ಹೊಸ ಐಫೋನ್ ಎಕ್ಸ್ ಎಸ್ ಮತ್ತು ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ಫೋನ್‌ಗಳು ಮಾರಾಟವಾಗುತ್ತಿಲ್ಲ ಎಂದು ರಿಟೈಲ್ ಮಳಿಗೆದಾರರು ಹೇಳಿದ್ದಾರೆ.


ಕಳೆದ ವರ್ಷದ ಐಫೋನ್ ಎಕ್ಸ್ ಗೆ ಹೋಲಿಸಿದರೆ ಸೆ.28ರಂದು ಬಿಡುಗಡೆಯಾದ ಈ ಎರಡು ಹೊಸ ಫೋನ್‌ಗಳು ಮೊದಲ ಮೂರು ದಿನಗಳಲ್ಲಿ ಶೇ.55ರಷ್ಟು ಮಾತ್ರ ಆಗಿದೆ. ಭಾರತದಲ್ಲಿ ಮಾರಾಟಕ್ಕಾಗಿ 1,00,000 ಐಫೋನ್‌ಗಳನ್ನು ಆಪಲ್ ತರಿಸಿಕೊಂಡಿತ್ತು. ಆದರೆ ಶೇ.40-45 ರಷ್ಟು ಸೆಟ್‌ಗಳು ಹಾಗೆಯೇ ಉಳಿದುಕೊಂಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆಧಾರ್ ನಂಬರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡುವ ಮುನ್ನ ಗ್ರಾಹಕರಿಗೆ ಈ ವಿಚಾರ ತಿಳಿದಿರಲಿ

ಬೆಂಗಳೂರು : ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಮೇರೆಗೆ ...

news

ಎಲ್ ಐ ಸಿ ಪಾಲಿಸಿದಾರರೊಗೊಂದು ಶಾಕಿಂಗ್ ನ್ಯೂಸ್

ನವದೆಹಲಿ : ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯ ...

news

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಇದನ್ನು ಓದಿ!

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ...

news

ಆನ್ ಲೈನ್ ನಲ್ಲಿ ಫೋನ್ ಖರೀದಿಸುವ ಮೊದಲು ಈ ಸಂಗತಿಗಳ ಬಗ್ಗೆ ಎಚ್ಚರಿಕೆ ವಹಿಸಿ

ಬೆಂಗಳೂರು: ಆನ್ ಲೈನ್ ಶಾಪಿಂಗ್ ಇತ್ತೀಚೆಗೆ ಜನಪ್ರಿಯ. ಆದರೆ ಆನ್ ಲೈನ್ ಶಾಪಿಂಗ್ ಮಾಡುವಾಗ ಯಾಮಾರುವ ...

Widgets Magazine