ವ್ಯಾಟ್ಸಾಪ್ ಉಪಯೋಗಿಸುತ್ತಿದ್ದೀರಾ…? ಹಾಗಾದರೆ ನಿಮಗೊಂದು ಬೇಸರದ ವಿಷಯವಿದೆ ನೋಡಿ!

ಸ್ಯಾನ್ ಫ್ರಾನ್ಸಿಸ್ಕೋ, ಮಂಗಳವಾರ, 26 ಡಿಸೆಂಬರ್ 2017 (11:56 IST)

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್  ಉಪಗೋಗಿಸುತ್ತಿದ್ದ ಗ್ರಾಹಕರಿಗೆ ಒಂದು ಬೇಸರದ ವಿಷಯವೆನೆಂದರೆ ಫೇಸ್ ಬುಕ್ ಒಡೆತನದ ಈ ವಾಟ್ಸಾಪ್ ಮೆಸೇಂಜರ್ ಆಪ್ ಡಿಸೆಂಬರ್ 31ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.


ವಾಟ್ಸಾಪ್ ನ ಕೆಲವು ಫೀಚರ್ ಗಳನ್ನು ಬದಲಾವಣೆ ಮಾಡುವುದರಿಂದ, ಈ ಫೀಚರ್ ಗಳಿಗೆ ಸ್ಮಾರ್ಟ್ ಫೋನ್ ಗಳಾದ ಬ್ಲ್ಯಾಕ್ ಬೆರಿ 10, ಬ್ಲ್ಯಾಕ್ ಬೆರಿ ಒ.ಎಸ್., ವಿಂಡೋಸ್ ಫೋನ್ 8.0 ಹಾಗು ಕೆಲವು ಹಳೆಯ ಸ್ಮಾರ್ಟ್ ಫೋನ್ ಗಳು ಸಪೋರ್ಟ್ ಮಾಡದ ಕಾರಣ ಈ ಫೋನ್ ಗಳಲ್ಲಿ ವಾಟ್ಸಾಪ್ ನ್ನು ಬಳಕೆ ಮಾಡಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಸ ವರ್ಷನ್ ಆದ ಒ.ಎಸ್ ಗೆ ಬದಲಾಯಿಸಿಕೊಳ್ಳಬೇಕು. ಅಂಡ್ರಾಯಿಡ್ ಒ.ಎಸ್.4.0+, ಐಫೋನ್ ಐ.ಒ.ಎಸ್ 7+, ವಿಂಡೋಸ್ ಫೋನ್8.1+ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವಾಟ್ಸಾಪ್ ಫೀಚರ್ ಸ್ಮಾರ್ಟ್ ಫೋನ್ ಬ್ಲ್ಯಾಕ್ ಬೆರಿ ಆಪರೇಟಿಂಗ್ ಹೊಸ ವರ್ಷನ್ ಗ್ರೇಡ್ Whatsapp Feature Operationg Grade Smart Phone New Version Black Berry

ವ್ಯವಹಾರ

news

ವಿಶ್ವದಲ್ಲಿಯೇ ಇದು ಅತಿ ಚಿಕ್ಕ ಮೊಬೈಲ್

ಜಗತ್ತಿನಲ್ಲಿ ಇಂದು ಎಲ್ಲೆಂದರಲ್ಲಿ ಸ್ಮಾರ್ಟ್ ಫೋನ್‌ಗಳ ಅಬ್ಬರ ಜೋರಾಗಿಯೇ ಇದೆ. ಇದರ ನಡುವೆಯೇ ಅತೀ ಚಿಕ್ಕ ...

news

ಕಡಿಮೆ ದರಲ್ಲಿ ಉತ್ತಮ ತಂತ್ರಜ್ಞಾನದ ಬೈಕ್‌ ಖರೀದಿಗಾಗಿ ಓದಿ

ಮುಂಬೈ: ನೀವು ಹೊಸ ವರ್ಷದಲ್ಲಿ ಬೈಕ್ ಖರೀದಿಸಲು ಬಯಸಿದ್ದರೆ ನಿಮಗೆ ಕಡಿಮೆ ದರ ಉತ್ತಮ ತಂತ್ರಜ್ಞಾನದ ಮತ್ತು ...

news

ಕೋಳಿ ಸಾಕಣೆ ಲಾಭದಾಯಕ ಉದ್ಯಮ - ಒಂದು ವಿಶ್ಲೇಷಣೆ

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರವು ದಿನದಿಂದ ದಿನಕ್ಕೆ ಪ್ರಗತಿ ...

news

ಹೊಸ ವರ್ಷದಲ್ಲಿ ಲಗ್ಗೆ ಇಡುತ್ತಿವೆ ಹೊಸ ಮಾದರಿ ಬೈಕ್‌ಗಳು

ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ನೂತನ ಬೈಕ್‌ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗ ...

Widgets Magazine