ಕೇವಲ 348 ರೂ.ಗೆ ವೊಡಾಫೋನ್ ಬಂಪರ್ ಆಫರ್!

ಬೆಂಗಳೂರು, ಶುಕ್ರವಾರ, 15 ಡಿಸೆಂಬರ್ 2017 (08:30 IST)

Widgets Magazine

ಬೆಂಗಳೂರು: ಟೆಲಿಕಾಂ ಸಂಸ್ಥೆಗಳ ದರ ಸಮರದಲ್ಲಿ ಗ್ರಾಹಕನಿಗೆ ಲಾಭ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಂತಹದ್ದೊಂದು ಬಂಪರ್ ಆಫರ್ ವೊಡಾಫೋನ್ ನೀಡುತ್ತಿದೆ.
 

ಆಗಸ್ಟ್ ತಿಂಗಳಲ್ಲಿ ವೊಡಾಫೋನ್ 348 ರೂ. ಗೆ ಪ್ರತಿನಿತ್ಯ 1 ಜಿಬಿ ಡಾಟಾ ಜತೆಗೆ ಉಚಿತ ಕರೆ ಆಫರ್ ನೀಡಿತ್ತು. ಆ ಆಫರ್ ಇದೀಗ ನವೀಕರಿಸಿದ್ದು, 1 ಜಿಬಿ ಬದಲಾಗಿ ಪ್ರತಿನಿತ್ಯ 2 ಜಿಬಿ ಡಾಟಾ ಮತ್ತು ಉಚಿತ ಕರೆ ನೀಡುತ್ತಿದೆ.
 
ಈ ಆಫರ್ ಗೆ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಪ್ರಿಪೈಯ್ಡ್ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ. ಈಗಾಗಲೇ ಏರ್ ಟೆಲ್ 348 ರೂ.ಗೆ 2 ಜಿಬಿ ಡಾಟಾ ಒದಗಿಸುತ್ತಿದೆ. ಇದೀಗ ವೊಡಾಫೋನ್ ಕೂಡಾ ಅಷ್ಟೇ ದರಕ್ಕೆ ಅದೇ ರೀತಿಯ ಆಫರ್ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಸದ್ಯದಲ್ಲೇ 1 ರೂ ಟಿಕೆಟ್ ನ ಏರ್ ಡೆಕ್ಕನ್ ಯಾನ

ನವದೆಹಲಿ ಏರ್‌ ಡೆಕ್ಕನ್‌ ಏರ್‌ಲೈನ್ಸ್‌ ಎಂದರೆ ಮೊದಲಿಗೆ ನೆನಪಾಗುವುದು ಒಂದು ರೂಪಾಯಿ ವಿಮಾನಯಾನ. ಈಗ ...

news

ಆನ್‌ಲೈನ್ ಮಾರುಕಟ್ಟೆಗಳಲ್ಲಿ ರಿಯಾಯತಿ ಆಫರ್‌ಗಳ ಭರಾಟೆ

ಇಂದಿನ ಮಾರುಕಟ್ಟೆಯಲ್ಲಿ ಆನ್‌ಲೈನ್ ಮಾರುಕಟ್ಟೆಗಳ ಭರಾಟೆ ಜೋರಾಗಿಯೇ ಇದೆ. ಹೆಚ್ಚೆಚ್ಚು ಆಫರ್‌ಗಳನ್ನು ...

news

ರೆಡ್‌ಮೀ 5ಎ 16ಜಿಬಿ, ರೆಡ್‌ಮೀ 5ಎ 32ಜಿಬಿ ಮೊಬೈಲ್‌ಗಳು ಮಾರುಕಟ್ಟೆಗೆ

ಮುಂಬೈ: ಜಗತ್ತು ಸ್ಮಾರ್ಟ್ ಫೋನ್‌ಗಳ ಜೊತೆಗೆ ಹೆಜ್ಜೆಯನಿರಿಸುತ್ತಿದೆ. ಕಾಲದಿಂದ ಕಾಲಕ್ಕೆ ಬದಲಾಗುವ ...

news

ಮುಂದಿನ ವರ್ಷಕ್ಕೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆಯಾ ಶಾಕ್?!

ನವದೆಹಲಿ: ದೇಶಾದ್ಯಂತ ಅಗ್ಗದ ಬೆಲೆಗೆ 4 ಜಿ ಸೇವೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟು ...

Widgets Magazine