ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಅನುಪ್ರಭಾಕರ್

ಬೆಂಗಳೂರು, ಗುರುವಾರ, 16 ಆಗಸ್ಟ್ 2018 (06:56 IST)

ಬೆಂಗಳೂರು : ನಟಿ ಅನುಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ದಂಪತಿಗಳು ಸ್ವಾತಂತ್ಯ ದಿನಾಚರಣೆಯ ದಿನದಂದು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.


ಹೌದು. ನಟಿ ಅನುಪ್ರಭಾಕರ್ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರಂತೆ. ಈ ವಿಚಾರವನ್ನು ಅನು ಪ್ರಭಾಕರ್ ಅವರ ಪತಿ ರಘು ಮುಖರ್ಜಿ ಅವರು ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ''ಮಗು ಹಾಗೂ ಅನು ಪ್ರಭಾಕರ್ ಇಬ್ಬರು ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು'' ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸದ್ಯದಲ್ಲೆ ಮದುವೆಯಾಗ್ತಾರಂತೆ ರಣಬೀರ್ - ಆಲಿಯಾ

ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಇಬ್ಬರು ಪ್ರೀತಿಸುತ್ತಿರುವ ವಿಷಯ ಈಗಾಗಲೇ ...

news

ನಟ ಪ್ರಭಾಸ್ ಸಂಜಯ್ ಲೀಲಾ ಬನ್ಸಾಲಿರವರ ‘ಪದ್ಮಾವತ್’ ಚಿತ್ರದ ಆಫರ್ ನಿರಾಕರಿಸಿದ್ಯಾಕೆ ಗೊತ್ತಾ?

ಹೈದರಾಬಾದ್ : ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅವರಿಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಲಿವುಡ್ ...

news

ಹೀನಾಖಾನ್ ಗಣೇಶನ ಮೂರ್ತಿ ಬಳಿ ನಿಂತು ತೆಗೆದ ಫೋಟೋ ಟ್ರೋಲ್ ಆಗಿದ್ಯಾಕೆ?

ಮುಂಬೈ : ಕಿರುತೆರೆ ನಟಿ ಹಾಗು ಬಿಗ್​ಬಾಸ್​ ಮಾಜಿ ಸ್ಪರ್ಧಿ ಹೀನಾಖಾನ್​ ಗಣೇಶನ ಮೂರ್ತಿ ಬಳಿ ನಿಂತು ತೆಗೆದ ...

news

ದೀಪಿಕಾ- ರಣವೀರ್ ಮದುವೆ ರಹಸ್ಯ ನಟ ಕಬೀರ್ ಬೇಡಿ ಟ್ವೀಟ್ ನಿಂದ ಬಯಲು

ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಮದುವೆ ಇದೇ ನವೆಂಬರ್ 20 ರಂದು ...

Widgets Magazine
Widgets Magazine