Widgets Magazine
Widgets Magazine

ನಟಿ ಪಾರ್ವತಿ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ನಟಿ

ಬೆಂಗಳೂರು, ಶುಕ್ರವಾರ, 11 ಮೇ 2018 (13:36 IST)

Widgets Magazine

ಪುನೀತ್ ರಾಜ್ ಕುಮಾರ್ ಅಭಿನಯದ  ‘ಮಿಲನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮಲಯಾಳಂನ ನಟಿ ಪಾರ್ವತಿ ಅವರು ಪ್ರಯಾಣಿಸುತ್ತಿರುವ ಕಾರು ರಸ್ತೆ ಅಪಘಾತಕ್ಕೊಳಗಾಗಿದೆ ಎಂಬುದಾಗಿ ತಿಳಿದುಬಂದಿದೆ.
ಕೊಚ್ಚಿಯಿಂದ ತ್ರಿವೇಂಡ್ರಂಗೆ ಒಂದು ಬಾಡಿಗೆ ಇನ್ನೋವಾದಲ್ಲಿ ನಟಿ ಪಾರ್ವತಿ ಅವರು ಪ್ರಯಾಣಿಸುತ್ತಿರುವಾಗ ಇನ್ನೊಂದು ಕಾರು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. 
 
ಅದೃಷ್ಟವಶಾತ್ ಈ ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಟಿ ಪಾರ್ವತಿ ಅವರು ಯಾವುದೇ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದ ಬಗ್ಗೆ ಎರಡೂ ಕಡೆಯವರಿಗೆ ರಾಜಿಯಾಗದ ಕಾರಣದಿಂದ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಪುನೀತ್ ರಾಜ್ ಕುಮಾರ್ ಅಪಘಾತ ವಾಹನ ಪೊಲೀಸರು Bangalore Accident Vehicle Police Puneeth Raj Kumar

Widgets Magazine

ಸ್ಯಾಂಡಲ್ ವುಡ್

news

ಮತದಾನದ ಬಗ್ಗೆ ಅರಿವು ಮೂಡಿಸಿದ ನಟಿ ಪ್ರಿಯಾಮಣಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ಸಿನಿಮಾ ತಾರೆಯರು ಕೂಡ ...

news

ಸೋನಂ ಕಪೂರ್ ಮದುವೆಯ ಮಹೆಂದಿಗೆ ಕಾರ್ಯಕ್ರಮಕ್ಕೆ ಬಂದವರಿಗೆ ನೀಡಿದ ಉಡುಗೊರೆ ಏನು ಗೊತ್ತಾ?

ಮುಂಬೈ : ಯಾವುದೇ ಶುಭ ಕಾರ್ಯಗಳಿಗೆ ಬಂದವರಿಗೆ ತಾಂಬೂಲ, ಸ್ವೀಟ್ ಬಾಕ್ಸ್ ಅಥವಾ ಸಣ್ಣ ಪುಟ್ಟ ಉಡುಗೊರೆಗಳನ್ನ ...

news

ರುಸ್ತುಂ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಧರಿಸಿದ್ದ ಸೇನಾ ಸಮವಸ್ತ್ರ ಹರಾಜನ್ನು ವಿರೋಧಿಸಲು ಕಾರಣವೇನು?

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 'ರುಸ್ತುಂ' ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ...

news

ಹೆಸರು ಬದಲಾಯಿಸಿಕೊಂಡ ನವವಧು ನಟಿ ಸೋನಂ ಕಪೂರ್

ಮುಂಬೈ : ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಹೆಸರನ್ನು ...

Widgets Magazine Widgets Magazine Widgets Magazine