ಕೊಡಗು ನಿರಾಶ್ರಿತರ ನೆರವಿಗೆ ನಿಂತ ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು, ಗುರುವಾರ, 30 ಆಗಸ್ಟ್ 2018 (08:29 IST)

ಬೆಂಗಳೂರು : ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಹಲವು ನಟ ನಟಿಯರು ತಮ್ಮ ಕೈಲಾದ ಮಾಡುತ್ತಿದ್ದು, ಇದೀಗ ಕೊಡಗಿನ ಬೆಡಗಿ ನಟಿ ಹಾಗೂ ಅವರ ಕುಟುಂಬದವರು ಕೂಡ ಮನೆ-ಮಠ ಕಳೆದುಕೊಂಡ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.


ನಟಿ ರಶ್ಮಿಕಾ ಮಂದಣ್ಣ ತಾವೇ ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಹಾಯ ಮಾಡಬೇಕು ಎಂದುಕೊಂಡಿದ್ರಂತೆ. ಆದರೆ ಅಲ್ಲಿ ಜನ ವಾಸ ಮಾಡುತ್ತಿಲ್ಲ, ಹಾಗೇ ರಸ್ತೆ ಕೂಡ ಸರಿಯಿಲ್ಲ  ಎಂದು ಅವರ ತಂದೆ ಹೇಳಿದ ಕಾರಣ ಎಲ್ಲರನ್ನು ವಿರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಕರೆಸಿಕೊಂಡು ನೆರವು ನೀಡಿದ್ದಾರೆ.


ರಶ್ಮಿಕಾ ಒಟ್ಟು 31 ಕುಟುಂಬಕ್ಕೆ ತಲಾ 10 ಸಾವಿರ ರೂ. ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಸಹಾಯ ಮಾಡುವುದಾಗಿ ರಶ್ಮಿಕಾ ಹಾಗೂ ಅವರ ಕುಟುಂಬದವರು ಭರವಸೆ ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

100 ಕೋಟಿ ಕ್ಲಬ್‌ಗೆ ಸೇರಿದ ಗೋಲ್ಡ್ ಸಿನಿಮಾ..!!

ರೀಮಾ ಕಗ್ಟಿ ಅವರ ನಿರ್ದೇಶನದ, ಅಕ್ಷಯ್ ಕುಮಾರ್ ಅವರ ಮುಖ್ಯ ಭೂಮಿಕೆಯ ಗೋಲ್ಡ್ ಸಿನಿಮಾ ...

news

ಕುತೂಹಲ ಮೂಡಿಸಿದೆ 'ಉದ್ಘರ್ಷ' ಫಸ್ಟ್ ಲುಕ್

ಎರಡು ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ...

news

ಮತ್ತೆ ಹೆಣ್ಣಿನ ವೇಷ ಧರಿಸಿದ ರವಿಶಂಕರ್ ಮತ್ತು ಶರಣ್…!

`ವಿಕ್ಟರಿ 2′ ಸಿನಿಮಾದಲ್ಲಿ ಶರಣ್ ಹಾಗೂ ರವಿಶಂಕರ್ ಸೀರೆಯನ್ನುಟ್ಟ ಹೆಣ್ಣಿನ ಪಾತ್ರದ ಫೋಟೋಗಳು ...

news

ಚಂದನ್ ಶೆಟ್ಟಿ ಆಯ್ತು ಈಗ ಅರ್ಜುನ್ ಜನ್ಯ ಮೇಲೆ ವಕ್ರದೃಷ್ಟಿ ಹರಿಸಿದ ಸಿಸಿಬಿ ಪೊಲೀಸರು

ಬೆಂಗಳೂರು : ಈಗಾಗಲೇ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ ‘ಅಂತ್ಯ’ ಸಿನಿಮಾದಲ್ಲಿನ‌ ಹಾಡೊಂದು ಮಾದಕ ...

Widgets Magazine