ಗುಟ್ಟಾಗಿ ಇಟಲಿಯಲ್ಲಿ ಮದುವೆಯಾದ್ರಂತೆ ಈ ನಟಿಮಣಿ

ಮುಂಬೈ, ಗುರುವಾರ, 28 ಡಿಸೆಂಬರ್ 2017 (15:42 IST)

Widgets Magazine

ಮುಂಬೈ: ಶಿವರಾಜ್ ಕುಮಾರ್ ಅಭಿನಯದ ಪರಮೇಶ ಪಾನ್ ವಾಲಾ ಚಿತ್ರದಲ್ಲಿ ಅಭಿನಯಿಸಿದ ನಾಯಕಿ ಸುರ್ವೀನ್ ಚಾವ್ಲಾ ತಮ್ಮ ಗೆಳೆಯ ಅಕ್ಷಯ್ ತಕ್ಕರ್ ಜತೆ ಹಸೆಮಣೆ ಏರಿದ್ದಾರೆ. ತಮ್ಮ ಮದುವೆಯ ವಿಷಯದಲ್ಲಿ ಸಾಕಷ್ಟು ಸಿಕ್ರೆಟ್ ಕಾಯ್ದುಕೊಂಡ ಈ ನಟಿ ತಮ್ಮ ಪತಿಯೊಂದಿಗಿನ ರೋಮ್ಯಾಂಟಿಕ್ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದಾರೆ.


2015ರಲ್ಲೇ ಸುರ್ವೀನ್ ಚಾವ್ಲಾ ಉದ್ಯಮಿ ಅಕ್ಷಯ್ ತಕ್ಕರ್  ಜತೆ ಇಟಲಿಯಲ್ಲಿ ಮದುವೆಯಾಗಿದ್ದರಂತೆ. ಇಟಲಿಯಲ್ಲಿ ನಡೆದ ಇವರ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಕೆಲವು ಆಪ್ತ ಸ್ನೇಹಿತರಷ್ಟೇ ಭಾಗಿಯಾಗಿದ್ದರಂತೆ.


2013ರಲ್ಲಿ ಉದ್ಯಮಿ ಅಕ್ಷಯ್ ಸುರ್ವೀನ್ ಗೆ ಸ್ನೇಹಿತರೊಬ್ಬರಿಂದ ಪರಿಚಿತರಾಗಿದ್ದರಂತೆ. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿ ಮೂಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ವಿಷಯವನ್ನು ಗುಟ್ಟಾಗಿ ಇಟ್ಟ ಸುರ್ವೀನ್ ಈಗ ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಅಕ್ಷಯ್ ಜತೆಗಿನ ಫೋಟೊ ಶೇರ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಪರಮೇಶ ಪಾನ್ ವಾಲಾ ಶಿವರಾಜ್ ಕುಮಾರ್ ಸುರ್ವೀನ್ ಚಾವ್ಲಾ ಅಕ್ಷಯ್ ಮದುವೆ ರೋಮ್ಯಾಂಟಿಕ್ Shivarajkumar Akshya Marriage Romantic Survin Chawla Parmesh Panwala

Widgets Magazine

ಸ್ಯಾಂಡಲ್ ವುಡ್

news

ಪ್ರಿಯಾಂಕ ಚೋಪ್ರಾಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತಾ…? ಕೇಳಿದ್ರೆ ಹುಬ್ಬೇರಿಸುತ್ತೀರಿ!

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಒಂದು ಕ್ರಿಕೆಟ್ ಟೀಂ ಗೆ ಬೇಕಾಗುವಷ್ಟು ಮಕ್ಕಳು ತನಗೆ ಬೇಕು ...

news

ಸಮೀರ್ ಆಚಾರ್ಯ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿದ್ದು ಯಾಕೆ ಗೊತ್ತಾ...?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನು ಕೊಡುತ್ತಿದ್ದು ನಿನ್ನೆಯ ...

news

ಪುನೀತ್ ರಾಜ್ ಕುಮಾರ್ ರ ‘ಮಿಲನ’ ನಾಯಕಿ ಪಾರ್ವತಿ ಮೆನನ್ ಗೆ ಕಿರುಕುಳ

ಕೊಚ್ಚಿ: ಪುನೀತ್ ರಾಜ್ ಕುಮಾರ್ ಜತೆ ‘ಮಿಲನ’, ‘ಪೃಥ್ವಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಮಲಯಾಳಂ ಮೂಲದ ...

news

ವಿರುಷ್ಕಾಗೆ ಕಾಂಡೋಮ್ ಬಳಸಲು ರಾಖಿ ಸಾವಂತ್ ಸಲಹೆ

ನವ ದಂಪತಿ ವಿರುಷ್ಕಾಗೆ ಮದುವೆಯ ವಿಶ್ ಮಾಡಿರುವ ಬಾಲಿವುಡ್‍ ನಟಿ ರಾಖಿ ಸಾವಂತ್ ತಾನು ನಟನೆ ಮಾಡಿರುವ ...

Widgets Magazine