ಸಾವಿಗೂ ಮೊದಲು ಯಶ್-ರಾಧಿಕಾ ಮಗುವಿಗೆ ಅಂಬರೀಶ್ ನೀಡಿದ್ದ ಸರ್ಪ್ರೈಸ್ ಏನು ಗೊತ್ತಾ?!

ಬೆಂಗಳೂರು, ಶನಿವಾರ, 8 ಡಿಸೆಂಬರ್ 2018 (09:34 IST)

ಬೆಂಗಳೂರು: ಯಶ್ ಮತ್ತು ರಾಧಿಕಾ ಪಂಡಿತ್ ಎಂದರೆ ಹಿರಿಯ ನಟ ಅಂಬರೀಶ್ ಗೆ ವಿಶೇಷ ಮಮಕಾರವಿತ್ತು. ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮಕ್ಕೆ ಹೋಗಿದ್ದ ಅಂಬರೀಶ್ ಸಾವಿಗೂ ಮೊದಲು ಇವರ ಹುಟ್ಟಲಿರುವ ಮಗುವಿಗೆ ಮೊದಲೇ ಸರ್ಪ್ರೈಸ್ ಗಿಫ್ಟ್ ರೆಡಿ ಮಾಡಿದ್ದರಂತೆ!


 
ಈ ವಿಚಾರ ಸ್ವತಃ ಪತ್ನಿ ಸುಮಲತಾರಿಂದಲೂ ಮುಚ್ಚಿಟ್ಟಿದ್ದರಂತೆ ಅಂಬರೀಶ್. ಯಾರಿಗೂ ಗೊತ್ತಾಗದ ಹಾಗೆ ತೊಟ್ಟಿಲೊಂದನ್ನು ರೆಡಿ ಮಾಡಲು ಆರ್ಡರ್ ಕೊಟ್ಟಿದ್ದ ಅಂಬರೀಶ್ ಯಶ್-ರಾಧಿಕಾಗೆ ಮಗುವಾದ ಮೇಲೆ ಸರ್ಪ್ರೈಸ್ ಗಿಫ್ಟ್ ನೀಡಲು ಪ್ಲ್ಯಾನ್ ಮಾಡಿದ್ದರಂತೆ.
 
ದುರದೃಷ್ಟವಶಾತ್ ಅದಕ್ಕಿಂತ ಮೊದಲೇ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಆದರೆ ವಿಶೇಷವಾಗಿ ವಿನ್ಯಾಸ ಮಾಡಿದ ತೊಟ್ಟಿಲನ್ನು ಮಾತ್ರ ಯಶ್ ಮನೆಗೆ ಕಳುಹಿಸಿಕೊಡಲಾಗುತ್ತಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಿಲನ್ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಿಚ್ಚ ಸುದೀಪ್ ಗರಂ ಆಗಿದ್ದೇಕೆ?

ಬೆಂಗಳೂರು: ದಿ ವಿಲನ್ ಸಿನಿಮಾ 50 ದಿನ ಪೂರೈಸಿದೆ. ಆದರೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲಿ ಈ ಸಿನಿಮಾ ...

news

ಬಾದ್ ಶಹಾ ಶಾರುಖ್ ಖಾನ್, ಸೌತ್ ಸ್ಟಾರ್ ಧನುಷ್ ಗೆ ರಾಕಿ ಬಾಯ್ ಯಶ್ ಸವಾಲು

ಬೆಂಗಳೂರು: ಡಿಸೆಂಬರ್ ನಲ್ಲಿ ಈ ಬಾರಿ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ. ಕನ್ನಡ, ತಮಿಳು, ಹಿಂದಿಯಲ್ಲಿ ಮೂರು ...

news

ಸೈಫ್ ಆಲಿಖಾನ್ ಪುತ್ರಿ ಸಾರಾಗೆ ಲಿಪ್ ಲಾಕ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ!

ಮುಂಬೈ: ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿಖಾನ್ ಈಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಜತೆಗೆ ಕೇದಾರ್ ನಾಥ್ ...

news

ಅನಿಲ್ ಕುಂಬ್ಳೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಸುಮಲತಾ ಅಂಬರೀಷ್

ಬೆಂಗಳೂರು: ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆಗೆ ಸುಮಲತಾ ಅಂಬರೀಷ್ ವಿಶೇಷ ಧನ್ಯವಾದ ...

Widgets Magazine