ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಿಂದ ಹೊರಬಿದ್ದ ಅಮೂಲ್ಯ!

Bangalore, ಶುಕ್ರವಾರ, 17 ಮಾರ್ಚ್ 2017 (10:50 IST)

Widgets Magazine

ಬೆಂಗಳೂರು: ಇತ್ತೀಗಷ್ಟೇ ಮಾಜಿ ಕಾರ್ಪೋರೇಟರ್ ಪುತ್ರ ಜಗದೀಶ್ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳು ನಗೆ ಸಿನಿಮಾದಿಂದ ಹೊರ ಬಿದ್ದಿದ್ದಾರೆ.


 
ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇದೀಗ ಚಿತ್ರದಿಂದ ಹೊರಬಿದ್ದಿದ್ದಾರೆ. ಕಾರಣ, ಚಿತ್ರದ ಶೂಟಿಂಗ್ 25 ದಿನ ಕಾಲ್ ಶೀಟ್ ಕೊಡಲು ಅಮೂಲ್ಯ ಬಳಿ ಸಮಯವಿಲ್ಲವಂತೆ.
 
ಪಾಪ ಮದುವೆ ಸಂಭ್ರಮದಲ್ಲಿರುವ ಅಮೂಲ್ಯಗೆ ಅಷ್ಟೊಂದು ಸಮಯ ಎಲ್ಲಿಂದ ಬರಬೇಕು. ಅದಕ್ಕೇ ಅಮೂಲ್ಯರನ್ನು ಕೈ ಬಿಟ್ಟು ಭಟ್ಟರು ‘ಸಿದ್ಧಾರ್ಥ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅಪೂರ್ವ ಅರೋರಾರನ್ನು ಕರೆತಂದಿದ್ದಾರೆ. ಮುಗುಳು ನಗೆ ಹಲವು ದಿನಗಳ ನಂತರ ಭಟ್ಟರು ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಗೋಲ್ಡನ್ ಸ್ಟಾರ್ ಗಣೇಶ್ ಅಮೂಲ್ಯ ಯೋಗರಾಜ್ ಭಟ್ ಮಗುಳು ನಗೆ ಸಿನಿಮಾ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿ Amulya Sandalwood Golden Star Ganesh Kannada Film News Yogaraj Bhat Mugulu Nage Film

Widgets Magazine

ಸ್ಯಾಂಡಲ್ ವುಡ್

news

ಹುತಾತ್ಮ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ಕೊಟ್ಟ ಹಣವೆಷ್ಟು ಗೊತ್ತಾ?!

ಮುಂಬೈ: ನಟ ಅಕ್ಷಯ್ ಕುಮಾರ್ ಬಾಯಿ ಮಾತಲ್ಲಿ ಮಾತ್ರ ದೇಶಭಕ್ತಿ ಎಂದು ಬೊಗಳೆ ಬಿಡುವುದಿಲ್ಲ. ಸದ್ದಿಲ್ಲದೆ ...

news

ಸುವರ್ಣ ವಾಹಿನಿಯಲ್ಲಿ ಮತ್ತೊಂದು ಧಾರವಾಹಿ

ಬೆಂಗಳೂರು: ಟಿವಿ ಚಾನೆಲ್ ಗಳಲ್ಲಿ ಈಗ ಧಾರವಾಹಿಗಳ ಕಾಂಪಿಟೀಷನ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾರ್ಚ್ 20 ...

news

ಬಾಹುಬಲಿ-2 ಟ್ರೇಲರ್ ರಿಲೀಸ್

ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೆಲರ್ ಗ್ರ್ಯಾಂಡ್ ರಿಲೀಸ್`ಗೆ ಸಜ್ಜಾಗಿರುವ ಬೆನ್ನಲ್ಲೇ ಟ್ರೇಲರ್ ...

news

ಎಸ್.ಎಂ. ಕೃಷ್ಣ ಬೆನ್ನಲ್ಲೇ ಬಿಜೆಪಿಗೆ ರಮ್ಯಾ..?

ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. . ನಾಳೆ ಎಸ್.ಎಂ. ಕೃಷ್ಣ ...

Widgets Magazine