ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ

ಬೆಂಗಳೂರು, ಭಾನುವಾರ, 10 ಸೆಪ್ಟಂಬರ್ 2017 (08:09 IST)

ಬೆಂಗಳೂರು: ಮೊನ್ನೆಯಷ್ಟೇ ಹಿರಿಯ ನಟ ಸುದರ್ಶನ್ ರನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗಕ್ಕೆ ಇಂದು ಬೆಳಗ್ಗೆಯೇ ಮತ್ತೊಂದು ಆಘಾತ ಸಿಕ್ಕಿದೆ. ಹಿರಿಯ ನಟಿ ಬಿವಿ ರಾಧಾ ಇಹಲೋಕ ತ್ಯಜಿಸಿದ್ದಾರೆ.


 
ಗಾಯಕ, ನಿರ್ದೇಶಕ ಕೆಎಸ್ ಎಲ್ ಸ್ವಾಮಿ ಅವರ ಪತ್ನಿಯಾಗಿರುವ ನಟಿ ಬಿವಿ ರಾಧಾಗೆ ನಿನ್ನೆ ರಾತ್ರಿ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಕಲ್ಯಾಣನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 
ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಸುಮಾರು 250 ಕ್ಕೂ ಹೆಚ್ಚು ಸಿನಿಮಾ, ಧಾರವಾಹಿಗಳಲ್ಲೂ ನಟಿಸಿದ್ದರು.
 
ಇದನ್ನೂ ಓದಿ.. ಕೋಪ ಬಂದರೆ ಇದನ್ನು ತಪ್ಪದೇ ಮಾಡಿ ನೋಡಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಆಂಕರ್ ಆಗಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಹೊರತಾಗಿ ಹಲವು ಸಮಾಜುಮುಖಿ ಕೆಲಸ ಮಾಡಿ ಸುದ್ದಿ ಮಾಡಿದವರು. ...

news

ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿ ಎಆರ್ ರೆಹಮಾನ್ ಉದ್ಘರಿಸಿದ್ದು ಹೀಗೆ!

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ದೇಶದಾದ್ಯಂತ ಗಣ್ಯರು ಆಘಾತ ವ್ಯಕ್ತಪಡಿಸಿದ್ದರು. ಅವರಲ್ಲಿ ...

news

‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ

ಬೆಂಗಳೂರು: ಹಿರಿಯ ನಟ ಸುದರ್ಶನ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಬಂದಾಗಲೆಲ್ಲಾ ಅಗ್ನಿಸಾಕ್ಷಿ ...

news

ಪಾಕ್ ಕ್ರಿಕೆಟರ್ ಜತೆ ಮದುವೆ ಸುದ್ದಿ ಬಗ್ಗೆ ಬೆಡಗಿ ತಮನ್ನಾ ಹೇಳಿದ್ದೇನು?

ಮುಂಬೈ: ಬಾಹುಬಲಿ ಖ್ಯಾತಿಯ ಬ್ಯೂಟಿ ಕ್ವೀನ್ ತಮನ್ನಾ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ...

Widgets Magazine