ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ

ಬೆಂಗಳೂರು, ಮಂಗಳವಾರ, 11 ಜೂನ್ 2019 (09:31 IST)

ಬೆಂಗಳೂರು: ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಕ್ಕೆ ಕಿರುತೆರೆಯಲ್ಲಿ ಪ್ರದರ್ಶನವಾಗುತ್ತಿದೆ. ಇದೀಗ  ಆ ಸಾಲಿಗೆ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಕೂಡಾ ಸೇರ್ಪಡೆಯಾಗುತ್ತಿದೆ.


 
ಬೆಲ್ ಬಾಟಂ ಸಿನಿಮಾ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟರಾದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಡಿಟೆಕ್ಟಿವ್ ದಿವಾಕರನ ಪಾತ್ರ ಎಲ್ಲರಿಗೂ ಹಿಡಿಸಿತ್ತು.
 
ಇದೀಗ ನಾಡಿದ್ದು ಶನಿವಾರ ಅಂದರೆ ಜೂನ್ 15 ರಂದು ಬೆಲ್ ಬಾಟಂ ವಾಹಿನಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಜೂನ್ 15 ರಂದು ರಾತ್ರಿ 8 ಕ್ಕೆ ಡಿಟೆಕ್ಟಿವ್ ದಿವಾಕರನ ಕರಾಮತ್ತು ವೀಕ್ಷಿಸಬಹುದು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಂಡ್ಯ ಜನರಿಗಾಗಿ ಒಂದು ತೀರ್ಮಾನಕ್ಕೆ ಬಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್!

ಬೆಂಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ...

news

ಪುತ್ರನ ಆಸೆ ನೆರವೇರಿಸಲು ಲಂಡನ್ ಗೆ ಹಾರಿದ ನಟ ಮಹೇಶ್ ಬಾಬು

ಲಂಡನ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ಲಂಡನ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ. ಮಹರ್ಷಿ ...

news

ಕ್ರಿಕೆಟ್ ಪ್ರೇಮಿ ಕಿಚ್ಚ ಸುದೀಪ್ ಈಗ ಲಂಡನ್ ನಲ್ಲಿ!

ಲಂಡನ್: ಇಂಗ್ಲೆಂಡ್ ನಲ್ಲಿ ವಿಶ್ವಕಪ್ 2019 ಕಳೆ ರಂಗೇರಿದ್ದು, ನಿನ್ನೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನಡುವಿನ ...

news

ರಕ್ಷಿತಾ ಪ್ರೇಮ್ ಸಹೋದರನಿಗೆ ರಚಿತಾ ರಾಮ್ ನಾಯಕಿ

ಬೆಂಗಳೂರು: ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಸಹೋದರ ಅಭಿಷೇಕ್ ಗಾಗಿ ಮಾಡುತ್ತಿರುವ ‘ಏಕಲವ್ಯ’ ಸಿನಿಮಾಗೆ ...