‘ಚಮಕ್’ ಚಮಕಾಲಿ ಫಸ್ಟ್ ನೈಟ್ ಟೀಸರ್! (ವಿಡಿಯೋ)

ಬೆಂಗಳೂರು, ಮಂಗಳವಾರ, 28 ನವೆಂಬರ್ 2017 (11:29 IST)

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಚಮಕ್’ ನ ಮೊದಲ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಫಸ್ಟ್ ನೈಟ್ ಸೀನ್ ಕುತೂಹಲ ಕೆರಳಿಸಿದೆ.
 

ಫಸ್ಟ್ ನೈಟ್ ದೃಶ್ಯದ ಟೀಸರ್ ಮಾಮೂಲಿನಂತೆ ಇರದೇ ಇರುವುದು ಪ್ರೇಕ್ಷಕರ ಕುತೂಹಲ ಕೆರಳಿಸುವಂತಿದೆ. ಫಸ್ಟ್ ನೈಟ್ ಗಾಗಿ ಅಲಂಕಾರಗೊಂಡಿರುವ ಕೋಣೆಯಲ್ಲಿ ಗಣೇಶ್ ಫುಲ್ ರೆಡಿಯಾಗಿದ್ದರೆ ರಶ್ಮಿಕಾ ಮಾಮೂಲು ಡ್ರೆಸ್ ನಲ್ಲಿರುತ್ತಾರೆ. ಇದ್ಯಾಕೆ ಹಿಂಗೆ ಎಂದು ಯೋಚಿಸುವ ಮೊದಲು ಈ ವಿಡಿಯೋ ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪದ್ಮಾವತಿ ಸಿನಿಮಾ ವಿವಾದಕ್ಕೆ ಸಿಲುಕಿದ ಶಿವರಾಜ್ ಕುಮಾರ್!

ಬೆಂಗಳೂರು: ಬಾಲಿವುಡ್ ನಲ್ಲಿ ಸದ್ಯಕ್ಕೆ ವಿವಾದಗಳಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ಪದ್ಮಾವತಿ. ಈ ...

news

ಬಿಪಾಶಾ ಕಾಂಡೋಮ್ ಜಾಹೀರಾತಿಗೆ ಸಲ್ಮಾನ್ ಖಾನ್ ಕತ್ತರಿ!

ಮುಂಬೈ: ಹಾಟ್ ತಾರೆ ಬಿಪಾಶಾ ಮತ್ತು ಪತಿ ಕರಣ್ ಸಿಂಗ್ ಗ್ರೋವರ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತಿಗೆ ...

news

ಮೈ ಮೇಲೆ ಹಾವು ಬಿಟ್ಟವನ ಮೇಲೆ ಸೇಡು ತೀರಿಸಿಕೊಂಡ ಹಾಟ್ ತಾರೆ ಸನ್ನಿ ಲಿಯೋನ್

ಮುಂಬೈ: ಸ್ಕ್ರಿಪ್ಟ್ ನೋಡುತ್ತಾ ಕೂತಿದ್ದಾಗ ಹಿಂದಿನಿಂದ ಮೈ ಮೇಲೆ ಹಾವು ತಂದು ಬಿಟ್ಟು ತಮಾಷೆ ನೋಡಿದ ಸಹನಟನ ...

news

ಕತ್ರಿನಾ ಕೈಫ್ ಸೊಂಟ ನೋಡಿ ತುಟಿಕಚ್ಚಿಕೊಂಡ ಫ್ಯಾನ್ಸ್!

ಮುಂಬೈ: ಹಾಟ್ ಬೆಡಗಿ ಕತ್ರಿನಾ ಕೈಫ್ ಆಗಾಗ ಇನ್ ಸ್ಟಾಗ್ರಾಂ ಪುಟದಲ್ಲಿ ಹಾಕುವ ಫೋಟೋಗಳು ಪಡ್ಡೆ ಹೈಕಳ ...

Widgets Magazine
Widgets Magazine