ಮೀಟೂ ಅಭಿಯಾನವನ್ನು ಬೆಂಬಲಿಸಿದ ನಟ ಚೇತನ್

ಬೆಂಗಳೂರು, ಭಾನುವಾರ, 14 ಅಕ್ಟೋಬರ್ 2018 (07:00 IST)

ಬೆಂಗಳೂರು : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸಲು ವೇದಿಕೆಯಂತಿರುವ ಮೀಟೂ(#MeToo) ಅಭಿಯಾನಕ್ಕೆ ಇದೀಗ ನಟ ಚೇತನ್ ಅವರು ಸೂಚಿಸಿದ್ದಾರೆ.


ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರೋ ಲೈಂಗಿಕ ಕಿರುಕುಳದ ಆರೋಪಗಳನ್ನು ತನಿಖೆ ಮಾಡಿ ನ್ಯಾಯ ಕೊಡಿಸೋ ಆಲೋಚನೆಯಿಂದಾಗಿ ಚೇತನ್ ಹಾಗೂ ತಂಡದವರು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ ಸಂಸ್ಥೆಯ ಜೊತೆ ಸೇರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಯೊಂದನ್ನು  ಸಲ್ಲಿಸಿದ್ದಾರೆ.


ಈ ಮೂಲಕ ವಾಣಿಜ್ಯ ಮಂಡಳಿಗೆ ಬರೋ ದೂರುಗಳನ್ನು ಇಂಟರ್​ನಲ್ ಕಂಪ್ಲೈನ್ಟ್​ ಕಮಿಟಿಗೆ (ಐಸಿಸಿ) ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.‌‌ ಚೇತನ್ ಅವರ ಮನವಿಯನ್ನು ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಸ್ವೀಕರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮೀ ಟೂ ಅಭಿಯಾನದಲ್ಲಿ ಖ್ಯಾತ ನಟ ಬಿಗ್ ಬಿ ಮೇಲೆ ಆರೋಪ

ಮುಂಬೈ : ಇತ್ತೀಚೆಗೆ ಆರಂಭವಾದ MeToo ಅಭಿಯಾನದಲ್ಲಿ ಅನೇಕ ಖ್ಯಾತ ವ್ಯಕ್ತಿಗಳ ಮೇಲೆ ಲೈಂಗಿಕ ಕಿರುಕುಳದ ...

news

ಹೃತಿಕ್ ರೋಶನ್ ಜೊತೆ ಯಾರೂ ಕೂಡ ಸಿನಿಮಾ ಮಾಡಬಾರದು ಎಂದು ಕಂಗನಾ ಹೇಳಿದ್ಯಾಕೆ?

ಮುಂಬೈ : ಹೃತಿಕ್ ರೋಶನ್ ಜೊತೆ ‘ಕೈಟ್ಸ್’ ಹಾಗೂ ಕ್ರಿಶ್ 3 ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕಂಗನಾ ...

news

ಲೈಂಗಿಕ ಕಿರುಕುಳದ ಆರೋಪದ ಹಿನ್ನಲೆ; ಹೌಸ್ ಫುಲ್ 4 ಚಿತ್ರದಿಂದ ಹಿಂದೆ ಸರಿದ ನಿರ್ದೇಶಕ ಸಾಜಿದ್ ಖಾನ್

ಮುಂಬೈ : ಮೂವರು ಮಹಿಳೆಯರು ನಿರ್ದೇಶಕ ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ...

news

ಸೀಸನ್-6ನ ಬಿಗ್ ಬಾಸ್ ಮನೆಯಿಂದ ಹೊರಬಂದ ಶಾಕಿಂಗ್ ನ್ಯೂಸ್ ಏನು ಗೊತ್ತಾ?

ಬೆಂಗಳೂರು : ಜನರು ನಿರೀಕ್ಷೆಯಿಂದ ಕಾಯುತ್ತಿರುವ ಬಿಗ್ ಬಾಸ್ ಶೋ ನಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗಿಂತ ...

Widgets Magazine