Widgets Magazine
Widgets Magazine

ಶ್ರೀಕೃಷ್ಣನಾಗಲು ನಾನ್ ವೆಜ್ ಬಿಟ್ಟ ರವಿಚಂದ್ರನ್

Bangalore, ಶುಕ್ರವಾರ, 14 ಜುಲೈ 2017 (12:44 IST)

Widgets Magazine

ಬೆಂಗಳೂರು: ಸಿನಿಮಾ ಮಂದಿಯೇ ಹಾಗೆ. ತಮ್ಮ ಪಾತ್ರದ ಅನುಕೂಲಕ್ಕೆ ತಕ್ಕಂತೆ ಏನೇನೋ ಸರ್ಕಸ್ ಮಾಡಬೇಕಾಗುತ್ತದೆ. ಅದೇ ಕೆಲಸವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಿದ್ದಾರೆ.


 
ಕುರುಕ್ಷೇತ್ರ ಎಂಬ ಬಿಗ್ ಬಜೆಟ್ ಪೌರಾಣಿಕ ಸಿನಿಮಾದಲ್ಲಿ ರವಿಚಂದ್ರನ್ ಶ್ರೀಕೃಷ್ಣನ ಪಾತ್ರಮಾಡಲಿದ್ದಾರೆ. ಶ್ರೀ ಕೃಷ್ಣನ ಪಾತ್ರಕ್ಕೆ ಫಿಟ್ ಆಂಡ್ ಹ್ಯಾಂಡ್ಸಮ್ ಆಗಬೇಕು. ಅದಕ್ಕಾಗಿ ರವಿಚಂದ್ರನ್ ತಮ್ಮ ಮೈ ತೂಕ ಇಳಿಸಿಕೊಳ್ಳುತ್ತಿದ್ದಾರೆ.
 
ಇದಕ್ಕಾಗಿ ರವಿಚಂದ್ರನ್ ತಮ್ಮ ಮೆಚ್ಚಿನ ಮಾಂಸಾಹಾರವನ್ನೇ ಬಿಟ್ಟಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಇಷ್ಟದ ಆಹಾರವನ್ನೆಲ್ಲಾ ಬಿಟ್ಟು ಸಂಪೂರ್ಣ ಡಯಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಕುರುಕ್ಷೇತ್ರ ಯುದ್ಧಕ್ಕೆ ತಯಾರಾಗುತ್ತಿದ್ದಾರೆ ಕ್ರೇಜಿಸ್ಟಾರ್.
 
ಇದನ್ನೂ ಓದಿ.. ಭ್ರಷ್ಟ ಲಾಲೂ ಯಾದವ್ ಪುತ್ರನನ್ನು ಪದಚ್ಯುತಗೊಳಿಸಲು ನಿತೀಶ್ ಸಜ್ಜು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕ್ರೇಜಿಸ್ಟಾರ್ ರವಿಚಂದ್ರನ್ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Kurukshethra Film Crazy Star Ravichandran Kannada Film News

Widgets Magazine

ಸ್ಯಾಂಡಲ್ ವುಡ್

news

ವಿವಾದಕ್ಕೀಡಾದ ಚಾರ್ಮಿ ಕೌರ್ ತುಂಡುಡುಗೆ

ಇತ್ತೀಚೆಗೆ ಪೈಸಾ ವಸೂಲ್ ಚಿತ್ರಕ್ಕೆ ಭಾರೀ ಸಂಭಾವನೆ ಪಡೆದು ಸುದ್ದಿಯಾಗಿದ್ದ ತೆಲುಗು ನಟಿ ಚಾರ್ಮಿ ಕೌರ್ ...

news

ಡ್ರಗ್ಸ್ ಮಾಫಿಯಾದಲ್ಲಿ ತೆಲುಗಿನ ನಟ-ನಟಿಯರು

ಡ್ರಗ್ ಮಾಫಿಯಾದಲ್ಲಿ 9 ಮಂದಿ ತೆಲುಗು ಚಿತ್ರರಂಗದವರ ಹೆಸರು ಕೇಳಿಬಂದಿದೆ. ಇಬ್ಬರು ನಟಿಯರು ಮತ್ತು ಮೂವರು ...

news

ಮತ್ತೆ ದಿಲೀಪ್ ಗೆ ಜಾಮೀನಿಲ್ಲ! ಸಹೋದರನ ಹೇಳಿಕೆಯೇ ಮುಳುವಾಯಿತೇ?!

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ಗೆ ...

news

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

ಕೊಚ್ಚಿ: ಬಿದ್ದವರ ಮೇಲೆ ಕಲ್ಲು ಎಸೆಯುವುದು ಸಹಜ. ಮಲಯಾಳಂ ನಟ ದಿಲೀಪ್ ಪ್ರಕರಣದಲ್ಲೂ ಅದೇ ಆಗುತ್ತಿದೆ. ...

Widgets Magazine Widgets Magazine Widgets Magazine