15 ನಿಮಿಷದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡ ಧ್ರುವಸರ್ಜಾ; ಅಂದಹಾಗೇ, ಆ ಪಾತ್ರವೇನು ಗೊತ್ತಾ...?

ಬೆಂಗಳೂರು, ಶುಕ್ರವಾರ, 26 ಜನವರಿ 2018 (08:43 IST)

ಬೆಂಗಳೂರು : ನಂದ ಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಧ್ರುವ ಸರ್ಜಾ ಅವರು ನಟಿಸುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕೂಡ ನಡೆದಿದೆ. ಈ ಚಿತ್ರದಲ್ಲಿ ಬರುವ 15 ನಿಮಿಷದ ಪಾತ್ರಕ್ಕಾಗಿ ಧ್ರುವ ಸರ್ಜಾ ಅವರು 30 ಕೆಜಿ ತೂಕ ಇಳಿಸಿದ್ದಾರಂತೆ.

 
ಸಾಮಾನ್ಯವಾಗಿ ಸಿನಿಮಾದಲ್ಲಿ ನಾಯಕ ನಟನ ಬಾಲ್ಯ ಜೀವನದ ಸ್ಟೋರಿ ಬಂದರೆ ಆ ಪಾತ್ರಕ್ಕೆ ಬಾಲ ನಟರನ್ನು ಬಳಸಿಕೊಳ್ಳುತ್ತಾರೆ. ಈ ಚಿತ್ರತಂಡವೂ ಕೂಡ ಅದೇ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೆ ಧ್ರುವ ಸರ್ಜಾ ಅವರೆ ಆ ಪಾತ್ರವನ್ನು ನಿರ್ವಹಿಸುವುದಾಗಿ ಹೇಳಿ ಬರೋಬರಿ 30 ಕೆಜಿ ತೂಕ ಇಳಿಸಿಕೊಂಡು 7ನೇ ತರಗತಿಯ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಈ  ಕಾರ್ಯವನ್ನು ನಂದ ಕಿಶೋರ್ ಅವರು ಕೂಡ ಮೆಚ್ಚಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕರಣ್ ಜೋಹರ್ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದ್ದು ಯಾಕೆ...?

ಮುಂಬೈ : ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹಾಗು ಅವರ ಧರ್ಮಾ ಪ್ರೊಡಕ್ಷನ್, ವಿತರಕರು, ಕಾರ್ಯಕ್ರಮದ ...

news

ಅನುಷ್ಕಾ ಅವರನ್ನು ನೋಡಲು ಭಾಗಮತಿ ಸೆಟ್ ಗೆ ಮುಖ ಮುಚ್ಚಿಕೊಂಡು ಬಂದ ನಟ ಯಾರು ಗೊತ್ತಾ…?

ಹೈದರಾಬಾದ್ : ಟಾಲಿವುಡ್ ನ ನಟ ಪ್ರಭಾಸ್ ಹಾಗು ಅನುಷ್ಕಾ ಶೆಟ್ಟಿ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ...

news

ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿಕೆಗೆ ಅಭಿಮಾನಿಗಳು ಶಾಕ್.....!!!!

ಟಾಲಿವೂಡ್‌ನಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್ ಹೀರೋ ...

news

ಪೋಲೀಸ್ ಲುಕ್‌ನಲ್ಲಿ ದೀಪಿಕಾ...!!

ಇತ್ತೀಚಿಗಷ್ಟೇ ದೇಸಿ ಲೆಹೆಂಗಾದಲ್ಲಿ ಆಭರಣಗಳನ್ನು ತೊಟ್ಟು ಪಕ್ಕಾ ದೇಸಿ ರಾಜಕುಮಾರಿಯ ಹಾಗೆ ಅಭಿಮಾನಿಗಳ ...

Widgets Magazine
Widgets Magazine