ತೆರೆ ಮೇಲೆ ಬರಲಿದೆ ಡಿಐಜಿ ರೂಪಾ ಕತೆ

Bangalore, ಸೋಮವಾರ, 24 ಜುಲೈ 2017 (12:15 IST)

ಬೆಂಗಳೂರು: ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯ ವೈಭವವನ್ನು ನೋಡಿದ್ದೇವೆ. ಆದರೆ ಇದೀಗ ನಿಜ ಜೀವನದಲ್ಲೇ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಡಿಐಜಿ ರೂಪಾ ಅವರ ಕತೆ ಸದ್ಯದಲ್ಲೇ ಬೆಳ್ಳಿ ತೆರೆಗೆ ಬರಲಿದೆಯಂತೆ!


 
ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಬಯಲಿಗೆಳೆದ ನಂತರ ಜನ ಸಾಮಾನ್ಯರ ಪಾಲಿಗೆ ಹೀರೋಯಿನ್ ಆದ ಐಪಿಎಸ್ ಅಧಿಕಾರಿ ಡಿಐಜಿ ರೂಪಾ ಸಾಹಸಗಾಥೆಗಳನ್ನು ತೆರೆಯ ಮೇಲೆ ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಎಎಂಆರ್ ರಮೇಶ್ ಸಿದ್ಧತೆ ನಡೆಸಿದ್ದಾರೆ.
 
‘ಸೈನೈಡ್’ ಸಿನಿಮಾ ಖ್ಯಾತಿಯ ನಿರ್ದೇಶಕ ರಮೇಶ್ ಪರಪ್ಪನ ಜೈಲಿನ ಅಕ್ರಮ ಮತ್ತು ಐಪಿಎಸ್ ಅಧಿಕಾರಿ ರೂಪಾ ಬಗ್ಗೆ ತಮ್ಮ ಸಿನಿಮಾದಲ್ಲಿ ಹೇಳಲಿದ್ದಾರಂತೆ. ಅಲ್ಲಿನ ಅಕ್ರಮಗಳ ಮಾಹಿತಿ ತನಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಡಿಐಜಿ ರೂಪಾ ಅನುಮತಿ ಪಡೆದು ಚಿತ್ರ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.
 
ಇದನ್ನೂ ಓದಿ..  ಬೇಕೆಂದೇ ಸೆಟ್ ನಲ್ಲಿ ಕಿರಿಕ್ ಮಾಡ್ತಿದ್ರಾ ಪ್ರಥಮ್? ಭುವನ್ ಹೇಳಿದ್ದೇನು?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೇಕೆಂದೇ ಸೆಟ್ ನಲ್ಲಿ ಕಿರಿಕ್ ಮಾಡ್ತಿದ್ರಾ ಪ್ರಥಮ್? ಭುವನ್ ಹೇಳಿದ್ದೇನು?

ಬೆಂಗಳೂರು: ಸಂಜು ಮತ್ತು ನಾನು ಧಾರವಾಹಿಯ ಸೆಟ್ ನಲ್ಲಿ ನಡೆದ ಗಲಾಟೆ ಬಗ್ಗೆ ನಿರ್ದೇಶಕರು ಪ್ರಥಮ್ ಪರವಾಗಿ ...

news

ಸಂಜು ಮತ್ತು ನಾನು ಧಾರವಾಹಿ ಕತೆ ಮುಂದೇನು? ನಿರ್ದೇಶಕರು ಏನಂತಾರೆ?

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಜು ಮತ್ತು ನಾನು ಧಾರವಾಹಿಯ ಗಲಾಟೆ ಇನ್ನೂ ...

news

ನಟ ದಿಲೀಪ್ ಗೆ ಹೈಕೋರ್ಟ್ ನಲ್ಲೂ ಸಿಗಲಿಲ್ಲ ಬಿಡುಗಡೆಯ ಭಾಗ್ಯ

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ...

news

ಭುವನ್ ತೊಡೆಗೆ ಕಚ್ಚಿದರಾ ಪ್ರಥಮ್..?

ಬಿಗ್ ಬಾಸ್`ನಲ್ಲಿ ಗಲಾಟೆ ಮೂಲಕ ಸುದ್ದಿ ಮಾಡುತ್ತಿದ್ದ ಪ್ರಥಮ್ ಧಾರಾವಾಹಿ ಶೂಟಿಂಗ್ ವೇಳೆಯೂ ಗಲಾಟೆ ...

Widgets Magazine